-ಜಿ ಎನ್  ಮೋಹನ್
ಆತ ಮೆಲ್ಲನೆ ಹೆಜ್ಜೆ ಇಡುತ್ತಿದ್ದ. ಆತನ ಒಂದೊಂದು ಹೆಜ್ಜೆಯೂ ಮುಂದೆ ಇದ್ದವರಿಗೆ ಸಾವಿನ ಸಂಕೇತವಾಗಿ ಕೇಳಿಸುತ್ತಿತ್ತು. ಆತನ ಕೈಯಲ್ಲಿ ದೊಡ್ಡ ಅಸ್ತ್ರ. ಆದನ್ನು ಗಿರಗಿರನೆ  ತಿರುಗಿಸುತ್ತಿದ್ದ. ಇಗೋ, ಇನ್ನೇನು ಆತ ತನ್ನ ಬಲಿಯನ್ನು ತೆಗೆದುಕೊಂಡೇಬಿಟ್ಟ. ‘ಇಂದೆನೆಗೆ ಆಹಾರ ಸಿಕ್ಕಿತು..’ ಎನ್ನುವಂತೆ ಆತ ತನ್ನ ಕೈಗಳಿಂದ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದ. ಉಹೂಂ, ಒಂದೇ ಏಟಿಗೆ ಇದರ ಕುತ್ತಿಗೆ ಹಿಡಿದವನು ಅದನ್ನು ಮುಗಿಸಲಿಲ್ಲ. ಈ ಎಲ್ಲಾ ಸಂಚಿಗೆ ಮೊದಲೇ ಸಿದ್ಧತೆ ನಡೆಸಿದವನಂತೆ ಜೊತೆಯಲ್ಲಿ ತಂದ ಚೀಲದೊಳಗೆ ತನ್ನ ಬಲಿಯನ್ನು ದೇಹ ಸಮೇತ ತುರುಕಿದ. ಈಗ ನೋಡಿ.. ಆತ ಆ ದೇಹದ ಸಮೇತ ಎಲ್ಲರೂ ನೋಡುತ್ತಿರುವಂತೆಯೇ ಸ್ಕೂಟರ್ ಏರಿ ಹೊರಡುತ್ತಿದ್ದಾನೆ.
ಇದ್ದಕ್ಕಿದ್ದಂತೆ ಟೆಲಿವಿಷನ್ ಕಛೇರಿಯಲ್ಲಿ ವಿದ್ಯುತ್ ಸಂಚಾರವಾಯಿತು. ಇಡೀ ಸಿಬ್ಬಂದಿ ಚುರುಕಾದರು. ಅದುವರೆಗೂ  ಉಸಿರುಗಟ್ಟಿ ನೋಡುತ್ತಿದ್ದವರು   ಪ್ರೊಡಕ್ಷನ್ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿದರು. ಪಿ ಸಿ ಆರ್ ನ್ನು  ನಿರ್ದೇಶಿಸುತ್ತಿದ್ದ ಪ್ಯಾನಲ್ ಪ್ರೊಡ್ಯೂಸರ್ ತನ್ನ ಮುಂದಿನ ಬಟನ್ ಒತ್ತಿ ಸ್ಟುಡಿಯೋದಲ್ಲಿ ಸುದ್ದಿ ಓದುತ್ತಿದ್ದವಳ ಕಿವಿಗೆ ಇಯರ್ ಫೋನ್ ಮೂಲಕ ಸುದ್ದಿ ರವಾನಿಸಿದ. ಆಕೆಯ ಮುಖದಲ್ಲೂ ಮುಗುಳ್ನಗೆ ಮೂಡಿತು. ತಾನು ಓದುತ್ತಿದ್ದ ಸುದ್ದಿಗೆ ಅಲ್ಲಿಯೇ ಬ್ರೇಕ್ ಹಾಕಿದ ಅವಳು ‘ಇದೀಗ ಬಂದ ಸುದ್ದಿ .. ಸಚಿವ ಕರುಣಾಕರ ರೆಡ್ಡಿ ಮನೆಯಲ್ಲಿ ಒಂದು ಹಾವು ದಿಢೀರನೆ ಕಾಣಿಸಿಕೊಂಡಿದ್ದು ಯಶಸ್ವಿ ಕಾರ್ಯಾಚರಣೆ ನಡೆಸಿ ಅದನ್ನು ಹಿಡಿಯಲಾಗಿದೆ’ ಎಂದು ಘೋಷಿಸಿದಳು
‘ವೀಕ್ಷಕರೆ, ಈ ಬಗ್ಗೆ ನಿಮಗೆ ತಾಜಾ ಮಾಹಿತಿ ಒದಗಿಸಲು ನಾವು ಸದಾ ಸಿಧ್ಧ ಎಂದು ನಿಮಗೆ ಗೊತ್ತು. ಬನ್ನಿ ಈಗ ನೇರವಾಗಿ ಕರುಣಾಕರ ರೆಡ್ಡಿ ಅವರ ಮನೆಯಲ್ಲಿ ಏನಾಗ್ತಿದೆ ಅಂತ ನೋಡೋಣ. ಅಲ್ಲಿ ನಮ್ಮ ವರದಿಗಾರರು ಸಜ್ಜಾಗಿ ನಿಂತಿದ್ದಾರೆ.’ ‘..ಇವರೇ, ಅಲ್ಲಿ ಈಗ ಏನ್ ನಡೀತಿದೆ..?’ ಫೀಲ್ಡ್ ನಲ್ಲಿ ಕಾದು ಕೂತಿದ್ದ ರಿಪೋರ್ಟರ್ ಗೆ ಸಿಗ್ನಲ್ ಸಿಕ್ಕಿತು. ಕ್ಯಾಮೆರಾ ಸುತ್ತತೊಡಗಿತು. ‘ಈಗ ಏನಪ್ಪಾ ಅಂದ್ರೆ ನಾವು ಕರುಣಾಕರ ರೆಡ್ಡಿ ಮನೇಲಿದ್ದೀವಿ’ ಅಂತ ಹೇಳಿದವನೇ ಮಿಡಿನಾಗರ ಕಾಣಿಸಿಕೊಂಡ ಸ್ಥಳವನ್ನೆಲ್ಲಾ ಸುತ್ತಿ ಬಂದ. ಆ ಹಾವು ಎಲ್ಲಿ ಹೇಗೆ ಮಲಗಿತ್ತು ಅನ್ನೋದನ್ನ ಮಲಗಿ ತೋರಿಸಿಬಿಡಲೂ ಸಜ್ಜಾದ. ಓ ಬಿ ವ್ಯಾನ್ ನಲ್ಲಿ ಎಡಿಟರ್ ಗಳು ವಿಶುಯಲ್ಸ್ ಪಂಚ ಮಾಡ್ತಾ ಇದ್ದಾರೆ. ಬೆಂಗಳೂರು, ಡೆಲ್ಲಿ, ಮುಂಬೈ ನಲ್ಲಿ ಗ್ರಾಫಿಕ್ ಡಿಸೈನರ್ ಗಳು ಹಾವು ಹರಿದಾಡಿದ ರೀತಿಯನ್ನ ಅನಿಮೇಶನ್ ಮಾಡ್ತಿದ್ದಾರೆ. ಇನ್ನೊಂದೆಡೆ ಪ್ರೊಡಕ್ಷನ್ ಅಸಿಸ್ಟೆಂಟ್ ಗಳು ಬ್ರೇಕಿಂಗ್ ಪ್ಲೇಟ್ ಸಜ್ಜು ಮಾಡ್ತಾ ಇದ್ದಾರೆ. ಕಾಪಿ ಎಡಿಟರ್ ಗಳು ನಾಲ್ಕು ಪದದಲ್ಲಿ ಇಡೀ ಸುದ್ದಿ ಹೊಂದಿಸೋದಿಕ್ಕೆ ಸರ್ಕಸ್ ಮಾಡ್ತಾ ಇದ್ದಾರೆ.
ಹಾಂ, ‘ಗ್ರಾಂಡ್ ಟಿ ವಿ ಸರ್ಕಸ್’ ಅಂದ್ರೆ ಇದೇ. ಮೊದಲು ಸರ್ಕಸ್ ನಲ್ಲಿ ಹುಲಿ, ಸಿಂಹ, ಕರಡಿ, ಗಿಳಿ, ಕೋತಿ, ನಾಯಿ ಎಲ್ಲಾ ನೋಡಿ ಖುಶಿಪಡ್ತಿದ್ವಿ. ಆದ್ರೆ ಈಗ ಸರ್ಕಸ್ ಎಲ್ಲಿದೆ. ಹಾಗಾಗೀನೆ ಈ ಕೊರತೇನೆಲ್ಲಾ ತುಂಬೋದಿಕ್ಕೆ ಟೆಲಿವಿಶನ್ ಸಜ್ಜಾಗಿ ಬಿಟ್ಟಿದೆ. ಮೊದಲು ಸಂತೆ ಜಾತ್ರೆ ಸೇರ್ತಿತ್ತು. ಹಾವಾಡಿಗರು ಪುಂಗಿ ಊದುತ್ತಾ ಇದ್ರೆ ಹಾವು ಬುಸ್ ಅಂತ ತಲೆ ಎತ್ತೋದು. ಆದ್ರೆ ಈಗ ಅದು ಎಲ್ಲಿ ಬರಬೇಕು? ಮೊದಲು ಮೆಜೆಸ್ಟಿಕ್, ಅವಿನ್ಯೂ ರೋಡ್ ನಲ್ಲಿ ಹೋಗ್ತಾ ಇದ್ರೆ ಮೊಡವೆ ಬಂದಿದೆ ಬಾರೋ ತಮ್ಮ, ಯೌವನ ಉಕ್ತಾ ಇದೆ, ಅದಕ್ಕೆ ಈ ತಾಯಿತಾ ಕಟ್ಕೋ ಅಂತ ಮುದುಕಮ್ಮದೀರು ಕೂಗಿ ಹೇಳೋರು. ಇನ್ನೂ ದಾಟಿ ಎಂ ಜಿ ರೋಡ್ ಗೆ ಬಂದ್ರೆ ರೇಬಾನ್ ಬಾಕ್ಸ್ ನಲ್ಲಿ ನಕಲಿ ಕನ್ನಡಕ ಇಟ್ಟು ಕಣ್ಕಟ್ಟು ಮಾಡೋರು ಸಿಗ್ತಾ ಇದ್ರು. ಟಿಪ್ಪು ಸುಲ್ತಾನ್ ನಾಣ್ಯ ಅಂತ ಖೊಟ್ಟಿ ನಾಣ್ಯ ಕೊಟ್ಟು ಪರ್ಸ್ ಖಾಲಿ ಮಾಡಿಸೋರು. ಅದೆಲ್ಲಾ ಈಗೆಲ್ಲಿ?. ಈಗೆಲ್ಲಿ ಅಂತ ಡೌಟೇ ಬೇಡ- ಟೆಲಿವಿಶನ್ ನಲ್ಲಿದೆ. ಭವಿಷ್ಯ ಹೇಳೋರು, ನಂಬರ್ ಹೊಂದಿಸೋರು, ಜಾಕ್ ಪಾಟ್ ಹೊಡೆಸೋರು, ಗಿಣಿಶಾಸ್ತ್ರ ಕಾರ್ಡ್ ಹೆಕ್ಕೋರು, ಮನೇಲಿ ಕೂತಿರೋರಿಗೆ ವಾಶಿಂಗ್ ಮೆಷಿನ್ ಮಾರೋರು, ಯೌವನ ಉಕ್ಕೋರಿಗೆ ಸೆಕ್ಸಿ ಪರ್ಫ್ಯೂಮ್ ಕೊಡೋರು, ರಾಖಿ ಸಾವಂತ್ ಡ್ಯಾನ್ಸ್ ಆಡಿಸೋರು- ಎಲ್ಲರೂ ಟಿ ವಿ ಯಲ್ಲೇ ಇದ್ದಾರೆ.
ಬರೀ ಎಗ್ಸಾಗರೆಶನ್ ಅಂದ್ರಾ?- ಹೋಗ್ಲಿ ಚಾನಲ್ ಗಳು ಬ್ರೇಕ್ ಮಾಡಿದ ಈ ನ್ಯೂಸ್ ಗಳನ್ನ ನೋಡಿ. ಅಮಿತಾ ಬಚನ್ ಗೆ ನೆಗಡಿಯಾಗಿದೆ. ರಾಹುಲ್ ಗಾಂಧಿ ಇವತ್ತು ತಿಂದದ್ದು ದಾಲ್, ಪುಂಡಿ, ಸಬ್ಜಿ, ಕಮಿಷನರ್ ಅವರ ಮನೆ ನಾಯಿ ನಾಪತ್ತೆ- ಕಮಿಷನರ್ ಮನೆಯಲ್ಲಿ ಶೋಕದ ವಾತಾವರಣ, ಲಾಲೂ ಮನೆಗೆ ಮರಳು ಖರೀದಿ, ಹಿಮೇಶ್ ರೇಶಿಮಯ್ಯ  ಮೇಲೆ ಅನ್ಯಗ್ರಹ ಜೀವಿಗಳ ಕಣ್ಣು, ಈಗಿನ ಅಮಿತಾಬ್ ಬಚನ್ ಅವರದ್ದು ಪುನರ್ಜನ್ಮ. ಹಿಂದಿನ ಜನ್ಮದಲ್ಲಿ ಅವರು ಅಮೇರಿಕನ್ ಆಗಿದ್ದರು. ಮನೆ ಮಾಳಿಗೆ ಮೇಲೇ ಬೆಕ್ಕು ಪತ್ತೆ.
ಬೆಕ್ಕು, ನರಿ, ನಾಯಿ ಎಲ್ಲಾ ಸುದ್ದಿ ಅಂತ ಹಿಂದಿ, ಇಂಗ್ಲಿಷ್ ಚಾನಲ್ ಗಳು ತೋರಿಸ್ತಾ ಬಂದಿರೋವಾಗ ಹಾವು ಸುದ್ದಿ ಆಗದೇ ಇರೋಕೆ ಹೇಗೆ ಸಾಧ್ಯ?. ಹಾವು ನಮಗೆ ಕಚ್ಚಿದರೂ ಸುದ್ದಿ, ಇಲ್ಲಾ ನಾವೇ ಹಾವಿಗೆ ಕಚ್ಚಿದರೂ ಸುದ್ದಿ ಅನ್ನೋ ಕಾಲ ಇದು. ಹಾವಿಗೆ ಮೂಡ್ ಬಂದು ಅದು ಯಾವಾಗ ಕಚ್ಚುತ್ತೆ ಅಂತ ಕಾಯ್ತಾ ಕೂರೋಕ್ಕೆ ಆಗುತ್ತಾ? ಹಾಗಾಗಿ ಹಾವಿಗೆ ನಾವೇ ಮೊದಲು ಕಚ್ಚಿಬಿಟ್ರೆ ಆಗೋಯ್ತು.
ಯಡಿಯೂರಪ್ಪ - ರೆಡ್ಡಿ ಗ್ಯಾಂಗ್ ಅಖಾಡಾದಲ್ಲಿ ‘ಯಾರು ಅರಿಯರು ನನ್ನ ಭುಜಬಲದ ಪರಾಕ್ರಮ..’ ಅಂತ ತೊಡೆ ತಟ್ಟುತ್ತಾ ನಿಂತಿರೋವಾಗ ಹಾವು ಸಿಕ್ರೆ ಇನ್ನೂ ‘ಸಖತ್ ನ್ಯೂಸ್’ ಆಲ್ವಾ?. ಪತ್ರಿಕೋದ್ಯಮದ ಪಾಠದಲ್ಲಿ ಹೇಳಿಕೊಡೋದು ಏನನ್ನ? ‘ನಿಮ್ಮನೇನಲ್ಲಿ ನೀವ್ ಬಿದ್ರೆ ಸುದ್ದಿ ಅಲ್ಲ, ರಾಷ್ಟ್ರಪತಿ ಭವನದಲ್ಲಿ ಪ್ರತಿಭಾ ಪಾಟೀಲ್ ಬಿದ್ರೆ ಸುದ್ದಿ’ ಅಂತ ತಾನೇ? -who ಅನ್ನೋದು ನಿಜಕ್ಕೂ matters. ಅದು ಕನ್ನಡ ಚಾನಲ್ ಗಳಿಗೆ ಗೊತ್ತಾಗಿಬಿಟ್ಟಿದೆ. ಹಾವು ರೇಸ್ ಕೋರ್ಸ್ ನ ಯಾವುದೋ ಗಲ್ಲಿನಲ್ಲಿ ಹರಿದಾಡ್ತಾ ಇದ್ರೆ ಸುದ್ದಿ ಅಲ್ಲ. ಕರುಣಾಕರ ರೆಡ್ಡಿ ಮನೇಲಿ ಹರಿದಾಡಿದರೆ ಸುದ್ದಿ. ನಾವು ಯಾವುದಕ್ಕೂ ಹೆದರುವವರಲ್ಲ. ಹಾಗಾಗಿ ಹಾವಿಗೂ ಹೆದರುವವರಲ್ಲ, ಹಾವು ಹಿಡಿಯೋರಿಗೂ ಹೆದರುವವರಲ್ಲ, ಹಾವು ಬಿಡೋರಿಗೂ ಹೆದರುವವರಲ್ಲ. ಯಾಕಂದ್ರೆ ನಮ್ಮ ಘೋಷ ವಾಕ್ಯವೇ- ‘ನೇರ, ದಿಟ್ಟ, ನಿರಂತರ’. ಅಷ್ಟೇ ಅಲ್ಲ ನಾವು ಇದೆಲ್ಲಾ, ಇಷ್ಟೆಲ್ಲಾ ಮಾಡ್ತಿರೋದು ‘ಒಳ್ಳೆಯ ಸಮಾಜಕ್ಕಾಗಿ’
ಇದ್ಯಾಕಪ್ಪಾ ಇದ್ದಕ್ಕಿದ್ದಂತೆ ರೆಡ್ಡಿಗಳು ಹೀಗೆ ಮುಗೀಬಿದ್ರು ಅಂತ ಸಿ ಎಂ ಗೆ ಬೇಜಾರಾಯ್ತು. ಕುಕ್ಕೆ ಸುಬ್ರಹ್ಮಣ್ಯದ ಕಡೆಗೆ ಕಾರು ಹತ್ತಿದ್ರು. ಅದು ಬ್ರೆಕಿಂಗ್ ನ್ಯೂಸ್, ಅಲ್ಲಿ ನಾಗದೋಷ ನಿವಾರಣೆಗೆ ಪೂಜೆ ಮಾಡಿದ್ರು. ಅದೂ ಬ್ರೆಕಿಂಗ್ ನ್ಯೂಸ್, ವಾಪಸ್ ಬರೋವಾಗ ಕಾಡಲ್ಲಿ ಒಂದು ಕೇರೇಹಾವು ಪಾಪ ಎಡಗಡೆಯಿಂದ ಬಲಗಡೆಗೆ ಹೋಯ್ತು. ವಾರೆವ್ವಾ! ಇದಲ್ವಾ ಬ್ರೆಕಿಂಗ್ ನ್ಯೂಸ್. ಹಾವು ಎಡಗಡೆಯಿಂದ ಬ;ಲಗಡೆಗೆ ಹೋದ್ರೆ ಶತ್ರು ನಾಶ, ಅಂದ್ರೆ ರೆಡ್ಡಿಗಳು ಮಟಾಷ್. ವಾಹ್! ಇದು ‘ಬ್ರೆಕಿಂಗ್’ ನ್ಯೂಸ್. ದೇವೇಗೌಡರ ಪದ್ಮನಾಭನಗರದ ಮನೆಗೆ ಹಾವು ನುಗ್ತು. ಇಡೀ ದಿನ ಸರ್ಪ ದೋಷ ನಿವಾರಣಾ ಯಜ್ಞ. ಚೆನ್ನೈನಿಂದ ಅಹೋಬಲ ಮಠದ ಸ್ವಾಮಿಗಳ ನೇತೃತ್ವದಲ್ಲಿ ನಾಲ್ಕು ಬಸ್ನಷ್ಟು ಪುರೋಹಿತರು ಬೆಂಗಳೂರಿಗೆ ಬಂದು ಇಳಿದರು.
ಯಾಕೆ ಬೆಂಗಳೂರಿನಲ್ಲಿ ಇಷ್ಟೊಂದು ಹಾವುಗಳು ಕಾಣಿಸಿಕೊಳ್ತಿವೆ ಅಂತ ಟಿ ವಿ ಚಾನಲ್ ಗಳು ಪ್ರಶ್ನೆ ಕೇಳಿಕೊಳ್ಳಲಿಲ್ಲ. ಉಲ್ಲಾಸ್ ಕಾರಂತ್ ಅವರಿಗೋ, ಸಂಜಯ್ ಗುಬ್ಬಿಗೋ, ಪ್ರವೀಣ್ ಭಾರ್ಗವ್ ಗೋ, ರವೀಂದ್ರ ಐತಾಳರಿಗೋ ಇಲ್ಲಾ ಜಿ ಎನ್ ಅಶೋಕವರ್ಧನರಿಗೋ ಪೇನಲ್ನಲ್ಲಿ ಕೂರಿಸ್ಕೊಂಡಿದ್ದಿದ್ರೆ, ಫೋನ್ -ಇನ್ ಗೆ ಸಂಪರ್ಕಿಸಿದ್ದಿದ್ರೆ, ಇಲ್ಲಾ ರಿಪೋರ್ಟರ್ ಗೆ ಅಲರ್ಟ್ ಮಾಡಿ ಬೈಟ್ ತರಿಸಿದ್ದಿದ್ರೆ ಯಾಕೆ ಹಾವು ಇವತ್ತು ಬೀದಿ, ಪಾರ್ಕು, ಮನೆ ಕಾಂಪೌಂಡ್ ಒಳಗೆ ಬರೋ ಕಾಲ ತಂದಿಟ್ಟಿದ್ದೀವಿ ಅಂತ ಬಿಡಿಸಿ ಹೇಳೋರು. ಆದ್ರೆ ಇದ್ದದ್ದನ್ನ ಇದ್ದ ಹಾಗೇ ಹೇಳಿದ್ರೆ ಒಪ್ಪೋರಾದ್ರೂ ಯಾರು? ಸುಭಾಷಿತ ಕೂಡ ‘ನ ಬ್ರೂಯಾತ್ ಸತ್ಯಮಪ್ರಿಯಂ’ ಅನುತ್ತೆ. ಅಪ್ರಿಯವಾದ ಸತ್ಯ ಟಿ ಆರ್ ಪಿ ತಂದ್ಕೊಡಲ್ಲ ಅಂತ ಮೊದಲು ಗೊತ್ತಾಗಿರೋದು ಟೆಲಿವಿಶನ್ ಚಾನಲ್ ಗಳಿಗೆ. ಹಾಗಾಗೀನೆ ಜಾತಕ, ಕುಂಡಲಿ, ಗ್ರಹಗತಿ, ರಾಶಿಫಲ, ಸಂಖ್ಯಾಶಾಸ್ತ್ರ ಎಲ್ಲಾ ಟಿ ವಿ ಪರದೆ ಏರುತ್ತೆ. ಮನರಂಜನೆ ಸೆಕ್ಷನ್ ಗೆ ಟಿ ಆರ್ ಪಿ ಬರುತ್ತೆ. ನ್ಯೂಸ್ ಸೆಕ್ಷನ್ ಗೆ ಯಾಕಿಲ್ಲ? ಅಂತ ಕೇಳುತ್ತೆ ಮ್ಯಾನೇಜ್ಮೆಂಟು. ಸರಿ ಸುದ್ದಿಯನ್ನೇ ಮನರಂಜನೆ ಮಾಡಿಬಿಟ್ರೆ?
ಟೆಲಿವಿಶನ್ ನಲ್ಲಿ ಬರೀ ಹಾವು ತೋರಿಸ್ತಾರಾ? ಬೇರೇನೂ ಇರುತ್ತೆ ಅಂದ್ರಾ? ಹೌದು ಇರುತ್ತೆ. ಬಳ್ಳಾರೀನಲ್ಲಿ ಕರುಣಾಕರರೆಡ್ಡಿ ಸ್ಥಾಪಿಸಬೇಕಾಗಿದ್ದ ಗರುಡಗಂಭ ಎರಡು ತುಂಡಾಗಿ ಹೋಯ್ತಂತೆ. ಕರುಣಾಕರ ರೆಡ್ಡಿ ಫುಲ್ ಅಪ್ಸೆಟ್ ಅಂತೆ. ಕ್ಯಾಮೆರಾಗಳು ಪಾಪ ಹಾವು ಬಿಟ್ಟು ಗರುಡಗಂಭ ಸುತ್ತುತಾ ಇವೆ.
ಬುಕ್ ಟಾಕ್
ಒಂದು ವಾರೆ ನೋಟ ಹೇಗೆ ಬೀರಬೇಕು ಎಂಬುದಕ್ಕೆ ಒಳ್ಳೆಯ ಉದಾಹರಣೆ ಆನಂದ ಅವರ ‘ವಾರೆ ನೋಟ’. ಎಂ ಬಿ ಸಿಂಗ್ ಅವರ ಒತ್ತಾಸೆಯಿಂದಾಗಿ ೧೦ ವರ್ಷಕ್ಕೂ ಹೆಚ್ಚು ಕಾಲ ‘ಸುಧಾ’ ದಲ್ಲಿ ಪ್ರಕಟವಾದ ಅಂಕಣ ಬರಹಗಳ ಸಂಕಲನ ಇದು. ಆಯಾ ಕಾಲದ ಸುದ್ದಿಗೆ ಗುದ್ದು ನೀಡುವುದೇ ಈ ಅಂಕಣದ ಉದ್ಧೇಶ. ಮುನ್ನುಡಿ ಬರೆದ ಅ ರಾ ಮಿತ್ರ ಅವರು ವಾರೆನೋಟವನ್ನು ಸುದ್ದಿಮೂಲದ ಹನಿಬರಹಗಳು ಎಂದು ಕರೆದಿದ್ದಾರೆ. ಆನಂದರ ಬರಹದ ಗರಗಸಕ್ಕೆ ಸಿಕ್ಕ ಎಲ್ಲರೂ ಈ ಪುಸ್ತಕದಲ್ಲಿಲ್ಲ. ಅಂದಿಗೂ ಹಾಗೆಯೇ ಇಂದಿಗೂ ಸಲ್ಲುವವರಷ್ಟೇ ಈ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ. ಅನನ್ಯ ವಕ್ರ ಮಾದರಿಗಳು ಎಂದು ಹೊಗಳಿಸಿಕೊಂಡ ಈ ಬರಹಗಳನ್ನು ಓದುವುದೇ ಒಂದು ರೀತಿಯ ಖುಷಿ. ಇಳಾ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.
ಕೆಂಪ್ ಮೆಣಸಿನ್ಕಾಯ್
ವಿಜಯ ಕರ್ನಾಟಕ ಹೊಸ ಆಕಾರದಲ್ಲಿ ಬಂತು.12 ವಿಜಯಗಳಿದ್ವು. ಸರಿ, ಆ ಸಪ್ಲಿಮೆಂಟ್ ಗಳನ್ನೆಲ್ಲಾ ಒಟ್ಟಿಗೆ ಸೇರಿಸಿ ಸಂಪಾದಕರು ಅದು ಲವಲವಿಕೆಯಾಗಿರ್ಲಿ ಅಂತ ‘ಲವಲVK’ ಅಂತ ಕರೆದ್ರು. ಇಂಗ್ಲಿಷ್ ಕನ್ನಡ ಎರಡೂ ಸೇರಿಸಿ ಮಹಿಳಾ ವಿಜಯಕ್ಕೆ ಹೊಸ ಹೆಸರಿಡೋದಾದ್ರೆ ಏನ್ ಹೆಸರಿಡ್ತೀರಿ? ಅಂದ್ರು ಓದುಗರು. ಸಂಪಾದಕರು ಸೀರಿಯಸ್ಸಾಗಿ ಹೇಳಿದ್ರು- ‘ರVK’
Mediamirchi.vk@gmail.com
Omegle.
Possibly one of the funniest, best time-killing thing ever to hit the internet… at times.
Yesterday, I met someone called Rachel. I dont know if Rachel is her real name, if she actually IS 20 years old, if she actually lives in Chicago, or even if she is truly, a she.
I dont really care. But Rachel has joined the ranks of truly befriending me on Omegle. Out of the 5 or so people I have befriended on Omegle, she is definitely in the top 5. Congrats!
SEGWAY
one and a half weeks ago, I spent my Friday evening with a little kid named Abhi. I dont even know if thats how you spell his name, but whatever.
His voice is EXTREMELY high-pitched, and it’s hilarious to imitate. But kids say the darndest things. Here are some of his epic quotes:
(while talking about my watch)
Abhi: “That is a green pokemon. It is a FIRE pokemon! It can shoot water!”
Me: Can it shoot fire?
Abhi: It can shoot water and Fire because it is a GREEN pokemon.
(aliens)
Abhi: You know how they are aliens? They have big guns. Then they are aliens!
(pointing at car)
Abhi: I can climb the car! Watch! *climbs car* OH NO! ALIENS! *gets off car*
Me: Can you climb the car?
Abhi: I can climb the car! Watch!
(pointing at a tiny shrub)
Abhi: Its a monster! It is white with black spots! And its scary! Mommy! Its a monster! There! Its black with white spots!!
And the one that truly takes 1st place, especially amongst desis:
Abhi: When we go home, we got a surprise… we got AsiaNet!
Epic win.
“The road to success if filled with many tempting parking spaces” – Ununhexium
Asianet News reader Venu Singing during the news hour break using  his red laptop as a nice harmonium.
Venu is using his laptop and enjoying in singing capacity like anything.The latest news I heard is that he has been sacked from asianet,and now working and reading news for Manorama News channel.
<object width='425' height='350'><param name='movie' value='http://www.youtube.com/v/tTVYMa-bZy8&rel=1&fs=1&showsearch=0&hd=0' /><param name='allowfullscreen' value='true' /><param name='wmode' value='transparent' /><embed src='http://www.youtube.com/v/tTVYMa-bZy8&rel=1&fs=1&showsearch=0&hd=0' type='application/x-shockwave-flash' allowfullscreen='true' width='425' height='350' wmode='transparent'></embed></object>
hi
this is the first ever post in my blog… so the first thing that came to my mind was of course ISS!! actually, its a topic where i’ve got STUFF to write!! hehe…
that was the time when reality shows got their kickstart!! i ws in my 12th standard.. the show on amrita tv got me into high spirits.. it was always the talk of my class  .. then came this opportunity on ASIANET.. applied, nd the 1st step audition was when i was in my entrance coaching centre.. via phone.. well i thought i did well, nd so did i…   i was among the top 100 who got selected from over a 20,000 applicants..
i dont know how but my performance didnt reach even 50% of what i thought it would when compared to my rehersals… i was put in the waiting list… and yes, i got to know the results earlier (( from unofficial sources.. well actually from the co-anchor whom i knew earlier… we were beginners as anchors in a show on jeevan tv.. ((that showcased our miserable performances actually)) nd now, she was the anchor, nd me a participant)) I was on high spirits and was determined to do well..
The days spent at the sets and the place we stayed remain the best days of my mother’s and my life.. music all around, new faces, new friends, new jokes..   I made quick friends with all the top 45 contestants.. maybe in that festive mood, I didn’t give much attention to my practice , nd I thought I could do well… well, I had quite a bit of inferiority complex listening to the others sing!! Damn!! They were toooo good!!!
And yes, my performance didn’t go that goodd… I became afraid on stage.. “drythroat” .. thatz what my frndz called me soon after… and then the performance round!1 oh my god!! I can’t even think of them now!!! I DANCED on stage!! Can u imagine that!!??? Yea, I’ve learned dancing… but not western style as to dance (( I mean perform)) for ‘thoothu varuma’ from the film kakka kakka… :-/ .. nd then the elimination.. nd I ws out.. there were of course a few games played in that!! J will tell ya late!!
Even the 7 days of training before the second session wherein I ws eliminated were more days of fun… I ha a bunch of wonderful memories by the time I heard ‘sorry Shilpa, better luck next time’!!! L ;(.. aah!! Never mind… well, do u guys know how it feels when suddenly one day a stranger says ‘aren’t you Shilpa??? I’ve seen your songs.. we voted for you’!!! well, the second bit may not be true… coz I was out since I didn’t have enough votes!! J but that feeling is superb!! Even after 2 years of the show, many people still remember me and don’t fail to ask that question “aren’t you Shilpa??!!”…:)
Much more than memories I got to know the INDUSRTY… experiences are the best teachers!!! I could bet you people should have heard at least one of the stories common in the INDUSTRY.. I got to see many of them!!! And yeah, some with me too….. !! will tell ya later!! J else this story may prolong itself and get you bored!!!
And there goes my first blog… my first ever attempt… do tell me how I could improve…
I would like to mention the names of my classmates who encouraged me on this venture… PP (PP Rahul Krishnan) nd Vindettan!! (Arvind S Raj).. the bujjis of my class!!! Cheers to you guys!!   may god bless you all…!!
<object width='425' height='350'><param name='movie' value='http://www.youtube.com/v/2O4ou_JimnU&rel=1&fs=1&showsearch=0&hd=0' /><param name='allowfullscreen' value='true' /><param name='wmode' value='transparent' /><embed src='http://www.youtube.com/v/2O4ou_JimnU&rel=1&fs=1&showsearch=0&hd=0' type='application/x-shockwave-flash' allowfullscreen='true' width='425' height='350' wmode='transparent'></embed></object>
A Tamil composer who cut his teeth under a Kannada baton-weilder. A Konkani-speaking Kannada actor/filmmaker who made his mark in Marathi theatre. A male Telugu singer with no training in classical music, who trained to be an engineer. A female Malayalee singer born to two doctors, trained in the Gwalior gharana.
The six degrees that separate Ilayaraja, G.K. Venkatesh, Shankar Nag, S.P. Balasubramanyam, Chitra Iyer, respectively, from Swapna, in an Asianet studio rendition of Jothe jothe yali from Geetha.
Also see: Once upon a time, such a star lit up the screen
If Chiba San is not a son of the soil, who is?
Asianet Cable Vision, the largest cable channel provider in Kerala, is cheating cricket lovers in kerala by excluding Ten Sports from their corsage of channels.
Why are they doing this ?
A phone call to the local service center informs us about the spat between Ten Sports and ACV about some pecuniary issues.
I wonder whether ACV knows about the rally of cricket Ten Sports has in their kitty for 2009 ?
As far as I know, Ten Sports has rights for international games in South Africa, West Indies, Sri Lanka, Pakistan, and UAE. This will make them the ‘place-to-go’ channel as far as cricket lovers are concerned.
As of now, kerala’s cricket buffs will miss out on England tour of West Indies, Australia’s tour of South Africa, and Srilanka’s tour of Pakistan.
If this is not cheating… what is ???
Asianet people are having a meeting with Ten SPorts in the first half of March. Hope they will resolve their issues soon. Otherwise, people have to consider switching to other carriers for their favorite sport.
View This Poll
online surveys