Tags » Heritage

Tributes to my Mom

I have been thinking about and pondering this post since My Mom died.  I’ve started, and deleted, too many drafts to count.  But then I thought maybe the best way to do this was to use the tributes from her funeral. 2,470 more words

In My Opinion

HRIDAY to revive 7 heritage cities : badami

ಪ್ರಜಾವಾಣಿ ವಾರ್ತೆ/ಬಸವರಾಜ್‌ ಸಂಪಳ್ಳಿ

ಬಾಗಲಕೋಟೆ: ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದ ಮಹ­ತ್ವಾಕಾಂಕ್ಷಿ ಯೋಜನೆಯಾದ ಪಾರಂ­ಪರಿಕ ತಾಣ ಅಭಿವೃದ್ಧಿ ಯೋಜನೆ ‘ಹೃದಯ್‌’ಗೆ (‘HRIDAY’–Heritage Develop­ment And Augmentation Yojana)- ಆಯ್ಕೆ­ಯಾಗಿರುವ ರಾಜ್ಯದ ಏಕೈಕ ಪ್ರವಾಸಿತಾಣವಾದ ಐತಿಹಾಸಿಕ ಬಾದಾ ಮಿಯ ಸರ್ವತೋಮುಖ ಅಭಿವೃದ್ಧಿಗೆ ಭರದ ಸಿದ್ಧತೆ ಪ್ರಾರಂಭವಾಗಿದೆ.

ಈ ಯೋಜನೆ ಅನ್ವಯ ಬಾದಾಮಿ ಪಟ್ಟಣಕ್ಕೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವ ಮೂಲಕ ಪ್ರವಾಸಿಗರ ಕಣ್ಮನ ಸೂರೆಗೊಳ್ಳುವ ಸುಂದರ ತಾಣವನ್ನಾಗಿ ರೂಪಿಸಲು ಕೇಂದ್ರ ಸರ್ಕಾರದ ನಿರ್ದೇ­ಶನ­ದಂತೆ ಬಾಗಲಕೋಟೆ ಜಿಲ್ಲಾಡಳಿತ ಕ್ರಿಯಾ ಯೋಜನೆ ರೂಪಿಸಿದೆ.

₨22.26 ಕೋಟಿ ಬಿಡುಗಡೆ: ‘ಇದೇ 21ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪಾರಂಪರಿಕ ನಗರಗಳ ಅಭಿವೃದ್ಧಿ ಯೋಜನೆ ಚಾಲನಾ ಸಭೆಯಲ್ಲಿ ಬಾಗಲಕೋಟೆ ಜಿಲ್ಲಾಡ­ಳಿತದ ವತಿಯಿಂದ ಬಾದಾ ಮಿಯ ಐತಿಹಾಸಿಕ ಹಿನ್ನೆಲೆ, ಸದ್ಯದ ಸ್ಥಿತಿಗತಿ ಹಾಗೂ ವಿಶ್ವ ಪ್ರಸಿದ್ಧ ಸ್ಮಾರಕ ಗಳ ಛಾಯಾಚಿತ್ರಗಳನ್ನು ಪ್ರದರ್ಶಿಸ­ಲಾಯಿತು’ ಎಂದು ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ತಿಳಿಸಿದರು.

‘ಜಿಲ್ಲಾಡಳಿತದ ವತಿಯಿಂದ ಪ್ರಥಮ ಹಂತವಾಗಿ ರೂ52.5 ಕೋಟಿ ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಭೆಯ ಮುಂದಿಡಲಾಗಿತ್ತು. ಕೇಂದ್ರ ನಗರಾಭಿ­ವೃದ್ಧಿ ಸಚಿವಾಲಯ ಪ್ರಥಮ ಹಂತ ವಾಗಿ ರೂ22.26 ಕೋಟಿ ಅನುದಾನ ನೀಡಲು ಒಪ್ಪಿದ್ದು, ಹಂತಹಂತವಾಗಿ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದೆ’ ಎಂದರು.

‘ಈ ಯೋಜನೆ ಅನ್ವಯ ಬಾದಾಮಿ ರೈಲು ನಿಲ್ದಾಣದಿಂದ ಗುಹಾಂತರ ದೇವಾಲ­ಯದವರೆಗೆ ರಸ್ತೆ ವಿಸ್ತರಣೆ ಮಾಡಲಾಗುವುದು. ಅಗಸ್ತ್ಯತೀರ್ಥ ಹೊಂಡದ ಬಳಿ ಇರುವ 69 ಮನೆಗಳು ಹಾಗೂ ತಟಕೋಟೆ ಬಳಿ ಇರುವ ಮನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿದ ಬಳಿಕ ಈ ಪ್ರದೇಶದಲ್ಲಿ ಚಾಲುಕ್ಯ ಕಲಾಗ್ರಾಮವನ್ನು ನಿರ್ಮಿಸ­ಲಾಗುವುದು’ ಎಂದರು.

‘ಅಗಸ್ತ್ಯತೀರ್ಥ ಅಭಿವೃದ್ಧಿಪಡಿಸಿ ಜಲ­ಕ್ರೀಡೆಗೆ ಅವಕಾಶ ಕಲ್ಪಿಸಲಾಗು­ವುದು. ಬಾದಾಮಿ ಬೆಟ್ಟದಲ್ಲಿ ಪರ್ವತಾ­ರೋಹಣ ಕೇಂದ್ರ ಅಭಿವೃದ್ಧಿ, ಬನಶಂಕರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾ­ಗು­ವುದು ಹಾಗೂ ಪಾರಂಪರಿಕ ಉದ್ಯಾನ ನಿರ್ಮಾಣ ಮಾಡಲಾಗುವುದು’ ಎಂದು ತಿಳಿಸಿದರು.

‘ಭಾರತದ ಹೃದಯ’

ಬಾದಾಮಿ, ವಾರಾಣಸಿ, ಅಮೃತ­ಸರ, ಅಜ್ಮೀರ್‌, ಅಮರಾವತಿ, ಕಾಂಚಿ­ಪುರಂ, ಪುರಿ, ಗಯಾ, ನಾಗ­ಪಟ್ಟಣಂ, ಮಥುರಾ, ಭುವನೇಶ್ವರ ಮತ್ತು ಗುಂಟೂರು ಒಳಗೊಂಡಂತೆ ದೇಶದ ಒಟ್ಟು 12 ವಿಶ್ವಪ್ರಸಿದ್ಧ ಪರಂಪರೆ ತಾಣಗಳನ್ನು ‘ಭಾರತದ ಹೃದಯ’ ಎಂದು ಕೇಂದ್ರ ಸರ್ಕಾರ ಪರಿಗಣಿಸಿದೆ.
ಈ ನಗರ – ಪಟ್ಟಣಗಳು ನೋಡು­ಗರ ಮನ­ಸೂ­ರೆಗೊಳ್ಳುವಂತೆ ಮಾ ಡುವ ಉದ್ದೇಶದಿಂದ ಅವುಗಳ ಸರ್ವತೋ­ಮುಖ ಅಭಿವೃದ್ಧಿಗಾಗಿ ‘ಹೃದಯ್‌’ ಯೋಜನೆ ಸಿದ್ಧಪಡಿಸಿದೆ.

ಬಾದಾಮಿ ಪಟ್ಟಣಕ್ಕೆ ಪ್ರವಾಸಿಗರಿಗೆ ಸ್ವಾಗತ ಕೋರುವ ಆಕರ್ಷಕ ಹೆಬ್ಬಾ­ಗಿಲು ನಿರ್ಮಾಣ, ರಸ್ತೆ ಡಾಂಬರೀ ಕರಣ, ಪಾದಚಾರಿ ಮಾರ್ಗವನ್ನು ನಿರ್ಮಾಣ ಮತ್ತು ಪಟ್ಟಣದ ಸ್ವಚ್ಛತೆಗೆ ಆದ್ಯತೆ, ಬಾದಾಮಿ ಸ್ಮಾರಕಗಳಿಗೆ ಹಾಗೂ ಬೆಟ್ಟಗಳಿಗೆ ದೀಪಾಲಂಕಾರ ಮಾಡುವ ಮೂಲಕ ದೇಶ, ವಿದೇಶದಿಂದ ಬರುವ ಪ್ರವಾಸಿಗಳಿಗೆ ಬಾದಾಮಿಯ ಐತಿಹಾಸಿಕ ಗತವೈಭವ ಕಣ್ಮುಂದೆ ಕಟ್ಟಿಕೊಡಲಾ­ಗುವುದು’ ಎಂದರು.

ಶೀಘ್ರ ಚಾಲನೆ: ‘ಹೃದಯ್‌’ ಯೋಜನೆಯಲ್ಲಿ ಬಾದಾಮಿ ಸ್ಥಾನ ಪಡೆಯಲು ಕಾರಣ­ರಾದ ಸಂಸದ ಪಿ.ಸಿ.ಗದ್ದಿಗೌಡರ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿ, ಬಾದಾ ಮಿ­ಯಲ್ಲಿ ‘ಹೃದಯ್‌’ ಯೋಜನೆ ಅನು­ಷ್ಠಾನಕ್ಕೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ದು ತಿಂಗಳೊಳಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು. ಬಾದಾಮಿಯನ್ನು ಯುನೆಸ್ಕೊ ‘ವಿಶ್ವ­ಪ­ರಂಪರೆ’ ಪಟ್ಟಿಗೆ ಸೇರ್ಪಡೆ ಮಾಡಲು ಇದ್ದ ಬಹುದಿನಗಳ ಅಡೆತಡೆಗಳು ‘ಹೃದಯ್‌’ ಯೋಜನೆ ಅನುಷ್ಠಾನ­ದಿಂದಾಗಿ ಶೀಘ್ರ ನಿವಾರಣೆ ಯಾಗಲಿವೆ ಎಂದು ಆಶಯ ವ್ಯಕ್ತಪಡಿಸಿದರು.

Gifts

Let’s play a game.  (I like games.  This’ll be FUN!…trust me)

The name of our game is “Guess What They Got For Christmas”. 2,570 more words

Liebster Award

Thrilled to announce that I am a Liebster Award* nominee! Thank you so much to the amazing Atlantan, Gin is My Comfort Food, for this nomination. 488 more words

Random January

We have been working really hard to get ahead on the Deep Clean so we have plenty of time to install our exciting theme for this year! 714 more words

Log

The Village of Cedar Dale

By Jennifer Weymark, Archivist
This article was originally published in the Oshawa Express, March 2009

Cedar Dale was located just south of what today is known as Bloor Street and was bounded by Park Road and Wilson Road with frontage to Lake Ontario.  1,486 more words

Oshawa

The Kawaiisu Culture | Indigenous Peoples of North America

“Coyote was carrying a basket with many children in it. He grew tired and set the basket on the ground. The children came out of the basket and ran away. 107 more words