​ಕೈ ಬೀಸಿ ಕರೆಯದಿರು ನೀ ನನ್ನ!
ಮಿಂಚಿನ ಸಂದೇಶವನ್ನು ಕಾಯ್ದಿರಿಸು ವಿರಹದ ದಿನಗಳಿಗೆ!

ಬರೀ ಕಣ್ಣ ಸನ್ನೆಯ ಸೂಚನೆಯ ನೀ ತೋರಿಸು!
ನಿನ್ವರ್ಣನೇಯಾ ಅರ್ದ ಕಾದಂಬರಿ ಬರೆದು ನಾ ತರುವೆ!

ನಿನ್ನ ಹೃದಯದ ಹೊಸ್ತಿಲಲ್ಲಿ ನಿಂತಿರುವೆ ನಾ ಬಾಗಿಲು ತಟ್ಟುತ್ತ,
ಕೊಂಡಿ ಕಳಚಿ ಒಳ ಬರಲು ಅವಕಾಶ ಮಾಡಿಕೊಡು ಈ ಆರಾಧಕನಿಗೆ!