Tags » Advertising

ಅರ್ಥಪೂರ್ಣ ಹುಟ್ಟುಹಬ್ಬದ ಅಚರಣೆ.

Bangalore-

ಮಾಜಿಉಪಮಹಾಪೌರರು,ಬಿ.ಜೆ.ಪಿ.ಕಾರ್ಯಕಾರಿಣಿ ಸದಸ್ಯರಾದ ಎಸ್.ಹರೀಶ್ ರವರ 51ನೇ ಹುಟ್ಟುಹಬ್ಬದ ಅಚರಣೆಯನ್ನು ಮಹಾಲಕ್ಷ್ಮೀಲೇಜೌಟ್ ಬಿ.ಜೆ.ಪಿ.ಕಾರ್ಯಕರ್ತರು ಮತ್ತು ಹರೀಶ್ ರವರ ಅಭಿಮಾನಿಗಳು ಹುಟ್ಟುಹಬ್ಬವನ್ನು ಅಚರಿಸಿದರು.
ಅನಾಥ ಶಾಲಾ ಮಕ್ಕಳಿಗೆ ಅನ್ನದಾಸೋಹ ,ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ಹಿರಿಯ ನಾಗರಿಕರಿಗೆ ಸೀನಿಯರ್ ಸಿಟಿಜನ್ ಕಾರ್ಡ್ ವಿತರಣೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು .ಮಾಜಿ ಉಪಮಹಾಪೌರರಾದ ಎಸ್.ಹರೀಶ್ ಮತ್ತು ಕುಟುಂಬವರ್ಗದವರು ಕೇಕ್ ಕತ್ತರಿಸಿ ,ಸಿಹಿತಿಂಡಿಗಳನ್ನು ವಿತರಿಸಿದರು .ಸಮಾರಂಭದಲ್ಲಿ ಬಿ.ಜೆ.ಪಿ.ಮುಖಂಡರುಗಳಾದ ಜಯಸಿಂಹ ,ಕೋದಂಡರಾಮ್,ಪ್ರಸನ್ನ ಮತ್ತು ಮಹಾಲಕ್ಷ್ಮೀಲೇಜೌಟ್ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ.ಅಲ್ಪಸಂಖ್ಯಾತ ಘಟಕ ,ಮಹಿಳಾ ವಿಭಾಗ ,ಯುವ ಬಿ.ಜೆ.ಪಿ.ಘಟಕದ ಪದಾಧಿಕಾರಿಗಳು ಭೇಟಿ ನೀಡಿ ಶುಭಾ ಕೋರಿದರು .
ತದನಂತರ ಮಾತನಾಡಿದ ಎಸ್.ಹರೀಶ್ ರವರು ಸಮಾಜದಲ್ಲಿ ಅಸಮಾನತೆ ಹೋಗಬೇಕು ,ಸಮಾನತೆ ಬರಬೇಕು .ಎಲ್ಲ ವರ್ಗದ ಸಮಾಜದವರಿಗೆ ರಾಜಕೀಯ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಲಭಿಸಬೇಕು .ನಮ್ಮ ಹೋರಟ ಅಭಿವೃದ್ದಿ ಪರ ,ಮಹಾಲಕ್ಷ್ಮೀಲೇಜೌಟ್ ವಿಧಾನಸಭಾ ಕ್ಷೇತ್ರದ ಜನರು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಅಭಾರಿಯಾಗಿದ್ದೆನೆ .ಇನ್ನು ಮುಂದೆ ಸಹ ಅವರ ಸಹಕಾರ ,ಬೆಂಬಲ ಮತ್ತು ಮಾರ್ಗದರ್ಶನ ಹೀಗೆ ಇರಲಿ ಎಂದು ಹೇಳಿದರು .ಹಲವಾರು ಕನ್ನಡ ಪರ ಸಂಘಟನೆಗಳು ಮತ್ತು ಮುಖಂಡರುಗಳು ಆಗಮಿಸಿ ಎಸ್.ಹರೀಶ್ ರವರಿಗೆ ಸನ್ಮಾನಿಸಿದರು .

CITY HUB NEWS

Advertising

Northern Virginia Community College offers new ‘cloud’ degree

Secure your future with the best immigration lawyers in Fairfax Virginia

WASHINGTON — Northern Virginia Community College will this fall become one of the first community colleges in the country to offer a cloud computing degree. 253 more words

Digital Marketing

Alcohol a Group 1 carcinogenic drug@MillerCoors

MillerCoors‏Verified account @MillerCoors 10h10 hours ago

“We all know Blue Moon and its citrus goodness. Its RiNo brewery is just as delightful. In a tucked away area, it has a peaceful yet bustling patio. 23 more words

Alcohol

Miller Coors selling alcohol,putting Vicki Smallwood out front.#alcoholadvertising

MillerCoors‏Verified account @MillerCoors 7h7 hours ago

We All Sell Beer // Vicki Smallwood’s secret to success at our Trenton Brewery involves developing detailed plans for maintaining the health of yeast, the cleanliness of cellars and the efficiency of the fermentation process. 7 more words

Alcohol