Tags » Brand

ဒီဇုိင္းဆန္းသစ္မႈ ႏွင့္ ဇိမ္ခံ BRAVAT- SOHO BathTubs


BRAVAT is the High-end brand of kitchen and bath products owned by Roman Dietsche, a German sanitary ware provider funded at Yr.1873. We provide total solution for kitchen and bathroom to high-end customers with full ranges of sanitary products. 25 more words

Business

New Brand Gating Regulations Implemented by Amazon - Amazon Sellers Lawyer


This week, #Amazon announced that it has implemented new restrictions for third party sellers who sell major brands on the platform. The new regulations are called brand gating, and it’s causing major uproar in the Amazon community. 38 more words

These eye-tracking heat maps show what people really care about

(Source: www.businessinsider.sg)

We never tire of looking at eye-tracking heat maps. In one glance, you can see what does or doesn’t influence people and how your reactions compare to the rest of the world. 328 more words

Technology

ತಮಿಳುನಾಡಿನಲ್ಲಿ ಇನ್ನು ಅಮ್ಮ ಪಾರ್ಕ್, ಅಮ್ಮ ಜಿಮ್‌

ಅಮ್ಮ ಜಿಮ್‌ಗೆ 50 ಕೋಟಿ ರೂ. ವೆಚ್ಚ

ಅಮ್ಮ ಪಾರ್ಕ್‌ಗೆ 100 ಕೋಟಿ ರೂ. ಖರ್ಚು

500 ಗ್ರಾಮಗಳಿಗೆ ದಕ್ಕಲಿದೆ ಅಮ್ಮ ಭಾಗ್ಯ

ಮಿಳುನಾಡಿನಲ್ಲಿ ‘ಅಮ್ಮ’ ಸೀರಿಸ್ ಮುಂದುವರೆದಿದೆ. ಗ್ರಾಮೀಣ ಪ್ರದೇಶದ ಯುವಕರನ್ನು ಕೇಂದ್ರೀಕರಿಸಿಕೊಂಡು, ಮತ್ತೊಂದು ಬ್ರ್ಯಾಂಡ್ ಇಂಟ್ರುಡ್ಯೂಸ್ ಮಾಡುತ್ತಿದ್ದಾರೆ ಅಲ್ಲಿಯ ಮುಖ್ಯಮಂತ್ರಿ ಜಯಲಲಿತಾ.

ರಾಜ್ಯದ 500 ಕಡೆ ಅಮ್ಮ ಜಿಮ್‌ಗಳನ್ನು ತೆರೆಯಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಯುವಕರ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಈ ಜಿಮ್‌ಗಳು ಉಪಯುಕ್ತಕಾರಿ ಎಂದು ಸರ್ಕಾರ ತಿಳಿಸಿದೆ.

ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಜಯಲಲಿತಾ, 50 ಕೋಟಿ ರೂಪಾಯಿ ವೆಚ್ಚದಲ್ಲಿ 500 ಜಿಮ್‌ಗಳನ್ನು ಸ್ಥಾಪಿಸಲಾಗುತ್ತದೆ. ಪ್ರತಿ ಜಿಮ್‌ಗೆ 10 ಲಕ್ಷ ರೂಪಾಯಿ ವ್ಯಯ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ರೀತಿ, 500 ಕಡೆಗಳಲ್ಲಿ ‘ಅಮ್ಮ ಪಾರ್ಕ್‌’ಗಳನ್ನು ನಿರ್ಮಿಸಲಾಗುತ್ತದೆ. ಈ ಯೋಜನೆಗೆ 100 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮತ್ತೊಂದು ಅಮ್ಮ ಬ್ರಾಂಡ್

ಈಗಾಗಲೇ ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್, ಅಮ್ಮ ನೀರು, ಅಮ್ಮ ಮೆಡಿಕಲ್‌, ಅಮ್ಮ ಸಿಮೆಂಟ್ ಮತ್ತು ಅಮ್ಮ ಉಪ್ಪಿನ ಬ್ರಾಂಡ್‌ಗಳು ಜನಜನಿತವಾಗಿವೆ. ಇದಕ್ಕೆ ಹೊಸ ಸೇರ್ಪಡೆ ಅಮ್ಮ ಪಾರ್ಕ್ ಮತ್ತು ಜಿಮ್‌.