Tags » Expo

ಹಾಪ್ ಕಾಮ್ಸ್ ಸಂಸ್ಥೆ ಆಯೋಜಿಸಿದ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ..

ಬೆಂಗಳೂರು, 19/02/2019:-

ಕರ್ನಾಟಕ ರಾಜ್ಯ ಕೃಷಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ . ಈ ನಿಟ್ಟಿನಲ್ಲಿ ಸರ್ಕಾರ ಕೃಷಿ ಇಲಾಖೆಗೆ 20 ಕೋಟಿ ರೂ . ಅನುದಾನ ಮಂಜೂರು ಮಾಡಲಿದೆ ಎಂದು ಕೃಷಿ ಸಚಿವ ಎನ್ . ಎಚ್ . ಶಿವಶಂಕರ ರೆಡ್ಡಿ ತಿಳಿಸಿದರು .

ಸೋಮವಾರ ಬೆಂಗಳೂರಿನ ಹಡ್ರನ್ ವೃತ್ತದ ಬಳಿ ಹಾಪ್ ಕಾಮ್ಸ್ ಸಂಸ್ಥೆ ಆಯೋಜಿಸಿದ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ ಉದ್ಘಾಟಿಸಿ ಮಾತನಾಡಿ , ರೈತರು ತಾಜಾ ಹಣ್ಣುಗಳನ್ನು ಮಾರಾಟ ಮಾಡುವುದರ ಜೊತೆಗೆ ಸಿರಿಧಾನ್ಯಗಳ ಕಡೆಯೂ ಗಮನಹರಿಸಬೇಕು . ಸರ್ಕಾರ ಇವೆಲ್ಲವುಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ , ರೈತರಿಗೆ ಅನುಕೂಲ ಮಾಡಲು ಸದಾ ಸಿದ್ಧವಿದೆ ಎಂದರು . ಮಾಜಿ ಸಚಿವ ರಾಮಲಿಂಗರೆಡ್ಡಿಮಾತನಾಡಿ , ಕೃಷಿ ಇಲಾಖೆಯ ಅಧಿಕಾರಿಗಳೆಲ್ಲ ಜೊತೆಗೂಡಿ ಹೊಸ ಮಳಿಗೆಗಳನ್ನು ಸ್ಥಾಪಿಸುವ ಬಗ್ಗೆ ಚರ್ಚಿಸಿದ್ದೇವೆ . ನೀರಿನ ಸಮರ್ಪಕ ಪೂರೈಕೆ ಹಾಗೂ ಹಣಕಾಸು ವ್ಯವಸ್ಥೆ ಕಲ್ಪಿಸಿ , ಜನರಿಗೆ ತಾಜಾ ಹಣ್ಣುಗಳು ಕೈಗೆಟಕುವ ದರದಲ್ಲಿ ಸಿಗಬೇಕು ಎಂದರು . * ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಿ . ಮುನೇಗೌಡ , – ವ್ಯವಸ್ಥಾಪಕ ನಿರ್ದೇಶಕ ಬಿ . ಎನ್ . ಪ್ರಸಾದ್ , ಗೋಪಾಲಕೃಷ್ಣ – ಜೆ . ಆರ್ . ಶ್ರೀನಿವಾಸನ್ , ಜಯಕುಮಾರ್ , ಪದ್ಮಾವತಿ ಮುನೇಶ್ವರ ಮತ್ತಿತರರು ಉಪಸ್ಥಿತರಿದ್ದರು .

ವಿವಿಧ ತಳಿಗಳು : ಮೇಳದಲ್ಲಿ ಒಟ್ಟು 13 ಬಗೆಯ , ದ್ರಾಕ್ಷಿ ಹಣ್ಣುಗಳಿದ್ದು , 4 ವಿವಿಧ ಕಲ್ಲಂಗಡಿ ತಳಿಗಳಿವೆ . ಬೆಂಗಳೂರು ನೀಲಿ , ಶರದ್ , ಸೀಡ್ ಲೆಸ್ , ಕೃಷ್ಣ ಶರದ್‌ , ಪ್ಲೇಮ್ ಸೀಡ್ ಲೆಸ್ , ಥಾಮನ್ , ಸೊನಾಕ್ , ತಾಜ್ ಗಣೇಶ್‌ಮಾಣಿಕ ಚಮನ್ , ಜಂಬೂ ಶರದ್ ಇತ್ಯಾದಿ ವೈವಿಧ್ಯಮಯ ತಳಿಗಳನ್ನು ಮೇಳದಲ್ಲಿ ಕಾಣಬಹುದು . ಕಲ್ಲಂಗಡಿಯಲ್ಲಿ ನಾಮದಾರಿ , ಕಿರಣ್ , ಹಳದಿ ತಿರುಳಿನ ಕಲ್ಲಂಗಡಿ ವಿಧಗಳಿದ್ದವು . 2018 – 19 ನೇ ಸಾಲಿನ 500 ಟನ್ ಗಳಷ್ಟು ದ್ರಾಕ್ಷಿ ವಹಿವಾಟು ಹಾಗೂ ಕಲ್ಲಂಗಡಿ 1500 ಟನ್‌ಗಳಷ್ಟು ನಡೆಸಲು ಅಂದಾಜಿಸಲಾಗಿದೆ.

CITY HUB NEWS

Launch

Design | UAE - 18Feb

Spanish Pavilion for Expo 2020 Dubai features a series of recyclable domes that encourage air flow

Spanish Pavilion for Expo 2020 Dubai features a series of recyclable domes that encourage air flow. 149 more words

BEL to showcase wide-ranging capabilities at Aero India 2019...

BENGALURU, February 12, 2019: Navratna Defence PSU Bharat Electronics Limited (BEL) is participating in Asia’s premier, biennial air show and aviation exhibition, Aero India 2019, to be held from February 20 to 24, 2019, at the Yelahanka Air Force Station, Bengaluru. 680 more words

Launch

American Education Expo

DATE: Tuesday 19th February 2019.

TIME: 4:00pm-7:00pm

VENUE: Laico Regency Hotel, Loita Street, Uhuru Highway, Nairobi CBD

ENTRY: Free for students interested in undergraduate, graduate, and English programs. 78 more words

Nairobi

ಬ್ಯಾಂಬೂ ಕಾಂಪೋಸಿಟ್ಸ್ ಬಿದರಿನ ಸಂಯೋಜನೆಗಳ ಕುರಿತ ಅಂತರಾಷ್ಟ್ರೀಯ ಸಮಾವೇಶ ಹಾಗೂ ವಸ್ತು ಪ್ರದರ್ಶನ...

ಬೆಂಗಳೂರು 11/02/2019:-

ಬ್ಯಾಂಬೂ ಕಾಂಪೋಸಿಟ್ಸ್ ಬಿದರಿನ ಸಂಯೋಜನೆಗಳ ಕುರಿತ ಅಂತರಾಷ್ಟ್ರೀಯ ಸಮಾವೇಶ ಹಾಗೂ ವಸ್ತು ಪ್ರದರ್ಶನಕ್ಕೆ ಈಸ್ಟ್ರನ್ ವಲಯದ ಅಭಿವೃದ್ದಿ ಸಚಿವಾಲಯದ ಕಾರ್ಯದರ್ಶಿ ನವೀನ್ ಶರ್ಮಾ ಚಾಲನೆ ನೀಡಿದರು.
ದೇಶ ಹಾಗೂ ಜಗತ್ತಿನಾದ್ಯಂತ ಬಿದರಿನ ಕೈಗಾರಿಕೋದ್ಯಮದ ಕಡೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬ್ಯಾಂಬೂ ಆಯೋಗದ ಮೂಲಕ ಅಂತರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಲಾಗುವುದು. ಕೇಂದ್ರ ಸರ್ಕಾರ ಬಿದರು ಕೈಗಾರಿಕೆಗೆ ಸಬ್ಸಿಡಿ ವ್ಯವಸ್ಥೆ ಕಲ್ಪಿಸಿದೆ ಎಂದು ನವೀನ್ ವರ್ಮಾ ನುಡಿದರು.

City hub news

Summit

2019 Expo at Orchard Creek Lodge

We will have a table at the Expo on February 26th from 9 AM to 1 PM. See you there! 9 more words

Lincoln