Tags » GandhiJi

10 ಸಾವಿರ ರೂ. ನೋಟುಗಳನ್ನು ಪ್ರಿಂಟ್ ಮಾಡಿತ್ತು ರಿಜರ್ವ್ ಬ್ಯಾಂಕ್

♦ ಕ್ಲಿಕ್ ಮಾಡಿ ಟ್ವಿಟರ್‌ನಲ್ಲಿ ಫಾಲೋ ಮಾಡಿ

ಭಾರತದ ಕರೆನ್ಸಿಗೆ ಇಲ್ಲಿಯ ನಾಗರಿಕತೆಯಷ್ಟೇ ಹಿನ್ನಲೆ ಇದೆ. ಕ್ರಿ.ಪೂ 6ನೇ ಶತಮಾನದಲ್ಲೇ ನಾಣ್ಯಗಳನ್ನು ಚಲಾವಣೆ ಮಾಡುತ್ತಿದ್ದ ಸಮಾಜ ನಮ್ಮದು. ಭಾರತದಲ್ಲಿ ಈಗ ಐದು ಬಗೆಯ ಕರೆನ್ಸಿ ನೋಟುಗಳು, ನಾಲ್ಕು ಬಗೆಯ ನಾಣ್ಯಗಳು ಚಲಾವಣೆಯಲ್ಲಿವೆ.

ನಮ್ಮ ಕರೆನ್ಸಿ ಬಗ್ಗೆ ಇಲ್ಲಿವೆ ಟಾಪ್‌ 10 ವಿಷಯಗಳು :

  1. ನೋಟುಗಳ ಮೇಲೆ ಮಹಾತ್ಮ ಗಾಂಧೀಜಿ ಫೋಟೊ ಮೊದಲು ಪ್ರಿಂಟ್ ಆಗಿದ್ದು, 1996ರಲ್ಲಿ. ಆದರೆ ಆ ನೋಟುಗಳನ್ನು ವಾಪಸ್ ಪಡೆದ ರಿಜರ್ವ್ ಬ್ಯಾಂಕ್ (RBI), ಸೆಕ್ಯೂರಿಟಿ ಫೀಚರ್‌ಗಳನ್ನು ಅಳವಡಿಸಿ, ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ. ಈಗ ಚಲಾವಣೆಯಲ್ಲಿರುವ ನೋಟುಗಳೆಲ್ಲ 2005ರ ನಂತರ ಪ್ರಿಂಟ್ ಆಗಿರುವವು.

  2. 50 ಪೈಸೆ ನಾಣ್ಯಗಳು ಈಗಲೂ ಕಾಣಲು ಸಿಗುತ್ತವೆ. ಇವುಗಳನ್ನು ಸ್ಮಾಲ್ ಕಾಯಿನ್ಸ್ ಅಂತಾ ಕರೆಯಲಾಗ್ತಿತ್ತು. ಉಳಿದವುಗಳನ್ನು ರುಪಿ ಕಾಯಿನ್ಸ್ ಎಂದು ಬಣ್ಣಿಸಲಾಗ್ತಿತ್ತು.

  3. 2011ರ ಜೂನ್ 30ರವರೆಗೆ ಒಂದು, ಎರಡು, ಮೂರು, ಐದು, ಹತ್ತು, 20 ಮತ್ತು 25 ಪೈಸೆಯ ನಾಣ್ಯಗಳು ಚಲಾವಣೆಯಲ್ಲಿದ್ದವು. ಆ ಬಳಿಕ RBI ಈ ನಾಣ್ಯಗಳನ್ನು ವಾಪಸ್ ಪಡೆಯಿತು. ನೆನಪು ಅಥವಾ ಸಂಗ್ರಹಕ್ಕಾಗಿ ಕೆಲವರು ಈ ನಾಣ್ಯಗಳನ್ನು ಇನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

  4. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಪೇಪರ್ ನೋಟ್‌ಗಳನ್ನು ಮುದ್ರಿಸಿದ್ದು ಯಾರು ಗೊತ್ತಾ? ಬ್ಯಾಂಕ್‌ ಆಫ್ ಹಿಂದುಸ್ಥಾನ, ಜೆನರಲ್ ಬ್ಯಾಂಕ್ ಇನ್ ಬೆಂಗಾಲ್ ಮತ್ತು ಬೆಂಗಾಲ್ ಬ್ಯಾಂಕ್‌ಗಳು. 18ನೇ ಶತಮಾನದಲ್ಲೇ ಪೇಪರ್‌ ಕರೆನ್ಸಿ ಮುದ್ರಿಸಿದ್ದವು.

  5. ಭಾರತ ಸರ್ಕಾರ ಮೊದಲು ಮುದ್ರಿಸಿದ್ದ ನೋಟುಗಳಲ್ಲಿ ವಿಕ್ಟೋರಿಯಾ ರಾಣಿಯ ಫೋಟೊಗಳಿದ್ದವು. ಸುರಕ್ಷತೆ ದೃಷ್ಟಿಯಿಂದ, ಆ ನೋಟುಗಳನ್ನು ಎರಡು ಭಾಗ ಮಾಡಲಾಗಿತ್ತು. ಒಂದು ಭಾಗವನ್ನು ಮೊದಲು ಕಳುಹಿಸಿ, ಅದು ತಲುಪಬೇಕಿದ್ದವರಿಗೇ ತಲುಪಿದೆ ಎಂಬುದು ಖಾತ್ರಿ ಆದ ಮೇಲೆ, ಎರಡನೇ ಭಾಗವನ್ನು ಕಳುಹಿಸಲಾಗುತ್ತಿತ್ತು..!!

  6. 1935ರಲ್ಲಿ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸ್ಥಾಪನೆ ಆಯಿತು. ಇಲ್ಲಿ ಮೊದಲು ಮುದ್ರಣವಾದದ್ದು ಐದು ರೂಪಾಯಿಯ ನೋಟು. ಅದರಲ್ಲಿ ದೊರೆ ಆರನೇ ಜಾರ್ಜ್ ಭಾವಚಿತ್ರವಿತ್ತು.

  7. ಭಾರತ ಸ್ವತಂತ್ರವಾದ ಬಳಿಕ ಪ್ರಿಂಟ್ ಮಾಡಿದ ಮೊದಲ ಹಂತದ ನೋಟುಗಳ ಮುಖಬೆಲೆ ಎಷ್ಟು ಗೊತ್ತಾ? ಒಂದು ರೂಪಾಯಿ.

  8. RBI ಒಂದು ಸಾವಿರ, ಐದು ಸಾವಿರ ಮತ್ತು ಹತ್ತು ಸಾವಿರ ರೂಪಾಯಿಯ ನೋಟುಗಳನ್ನೂ ಮುದ್ರಿಸಿತ್ತು. 1938 ರಿಂದ 1946ರವರೆಗೆ ಇವು ಚಲಾವಣೆಯಲ್ಲಿದ್ದವು.

  9. 1954 ರಿಂದ 1978ರವರೆಗೆ ಒಂದು ಸಾವಿರ, ಐದು ಸಾವಿರ ಮತ್ತು 10 ಸಾವಿರ ರೂಪಾಯಿ ನೋಟುಗಳನ್ನು ಚಲಾವಣೆ ಮಾಡಲಾಗಿತ್ತು.

  10. ಈಗಿನ ರೂಪಾಯಿಯನ್ನು ಮೊದಲು ರುಪಿಯಾ ಎಂದು ಕರೆಯಲಾಗುತ್ತಿತ್ತು. ಮೊಘಲ್ ದೊರೆ ಶೇರ್‌ ಶಾ ಸುರಿಯ ಕಾಲದಲ್ಲೇ ನಾಣ್ಯಗಳನ್ನು ರುಪಿಯಾ ಎಂದು ಕರೆಯಲಾಗುತ್ತಿತ್ತು.

Justice K.T Thomas - "RSS Not Responsible for Gandhiji's assasination"

Also read short Report in Indian Express

August 2nd, 2011 : Former Supreme Court judge K T Thomas praised the RSS for its discipline and said the propaganda that the organisation is anti-minority is “baseless”. 210 more words

Nation

Willing Departing of the Benevolent Patriarch of Indian Art : K G Subramanyan (1924-2016)

Feature : Willing Departing of the Benevolent Patriarch of Indian Art: K.G.Subramanyan 919245-2016) / Johny ML

A true Gandhian, K G Subramanyan stood for truth. His life was a prolonged satyagraha. 2,268 more words

Editorial

What Happened to the Three Monkeys of Mahatma Gandhi?

 . 

By T. V. Antony Raj

Almost 68 years have elapsed since the assassination of Mahatma Gandhi on January 30, 1948, in New Delhi. By the way, have you ever wondered what happened to his three famous monkeys? 77 more words

This Is Life

Remembering the walk to freedom

Gandhiji led 24-day #DandiMarch on 12/03/1930 from #SabarmatiAshram, to produce salt from seawater

Via: DD1

Discover Indians

Aga Khan Palace

History of this place:
Aga Khan Palace is situated on Pune Nagar highway near Bund garden. It is now known as Gandhi national memorial. It was built in 1892 by 3rd Aga Khan , Sultan Mohammad Shah Aga khan. 600 more words

In And Around Pune