Tags » Gujrat

ಗುಜರಾತ್‌: ನಿರಪರಾಧಿ ಅಬ್ದುಲ್‌ ಕಯೂಮ್‌ ರ 11 ವರ್ಷದ ಜೈಲು ವಾಸದ ಹೃದಯ ವಿದ್ರಾವಕ ಕಥನ

ಅಹ್ಮದಾಬಾದ್‌: ಗುಜರಾತ್‌ನ  ಪ್ರಸಿದ್ಧ ಯಾತ್ರೀ ತಾಣ ಅಕ್ಷರಧಾಮ ದೇವಸ್ಥಾನದ ಮೇಲೆ 2002ರಲ್ಲಿ ನಡೆದಿದ್ದ ಉಗ್ರ ದಾಳಿಗೆ ಸಂಬಂಪಟ್ಟು ಬಂಧನಕ್ಕೆ ಒಳಾಗಾಗಿ ಸುಪ್ರೀಂ ಕೋರ್ಟ್‌ ನಿಂದ ಖುಲಾಸೆಗೊಂಡ ಮುಫ್ತಿ ಅಬ್ದುಲ್‌ ಕಯೂಮ್‌ ಅವರ ಕಥೆಯನ್ನು ಕೇಳಿದರೆ ಯಾರಿಗಾದರೂ ಹೃದಯ ತುಂಬಿ ಬರುವುದು ಖಚಿತ.

Current Affairs

Gujrat Anti Terror Law

Suspicions are apt to be aroused when a state government persists with a legislation that gives the police extraordinary powers when the police are known to have put their authority to prejudicial use…

461 more words
Social Issues

ಹೆಚ್​1ಎನ್​1 ಮರಣ ಮೃದಂಗ : ದೇಶಾದ್ಯಂತ 1900ಕ್ಕೂ ಹೆಚ್ಚು ಸಾವು

ನವದೆಹಲಿ: ಹೆಚ್​1ಎನ್​1ಗೆ ಬಲಿ ಆಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈವರೆಗೆ ರಾಷ್ಟ್ರಾದ್ಯಂತ 1900ಕ್ಕೂ ಹೆಚ್ಚು ಮಂದಿ ಹಂದಿ ಜ್ವರಕ್ಕೆ ಬಲಿಯಾಗಿದ್ದು, 32 ಸಾವಿರ ಜನರಿಗೆ ಸೋಂಕು ತಗುಲಿದೆ. ಕರ್ನಾಟಕದಲ್ಲಿ ಈವರೆಗೆ 77 ಜನರು ಇದರಿಂದ ಸಾವನ್ನಪ್ಪಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಹೆಚ್​1ಎನ್​1 ಕುರಿತು ಸಂಗ್ರಹಿಸಿರುವ ಮಾಹಿತಿ ಪ್ರಕಾರ, ಮಾರ್ಚ್​ 21ರವರೆಗೆ 1911 ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ. 32 ಸಾವಿರ ಜನರಿಗೆ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಗುಜರಾತ್ ಹಾಗೂ ರಾಜಸ್ಥಾನದಲ್ಲಿಯೇ ಅಧಿಕ ಹಾನಿ ಸಂಭವಿಸಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್ ನಂ.1, ರಾಜಸ್ಥಾನ ನಂ.2

ಗುಜರಾತ್​ನಲ್ಲಿ ಈವರೆಗೂ 410 ಮಂದಿ ಹೆಚ್​1ಎನ್​1ಗೆ ಬಲಿಯಾಗಿದ್ದು, ಸುಮಾರು 6360 ಮಂದಿಗೆ ಸೋಂಕು ತಗುಲಿದೆ. ರಾಜಸ್ಥಾನದಲ್ಲಿ 400 ಮಂದಿ ಸಾವನ್ನಪ್ಪಿದ್ದು, 6409 ಮಂದಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 347 ಆಗಿದ್ದು, ಸೋಂಕಿತರ ಸಂಖ್ಯೆ 4082 ಎಂದು ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಮಧ್ಯಪ್ರದೇಶದಲ್ಲಿ 281, ತೆಲಂಗಾಣದಲ್ಲಿ 75 ಹಾಗೂ ಕರ್ನಾಟಕದಲ್ಲಿ ಈವರೆಗೂ 77 ಜನ ಹಂದಿ ಜ್ವರಕ್ಕೆ ಬಲಿಯಾಗಿದ್ದಾರೆ. ಉತ್ತರಾಖಂಡದಲ್ಲಿ ಸಾವಿನ ಸಂಖ್ಯೆ 11ಕ್ಕೆ ಏರಿದ್ದು, ಪಂಜಾಬ್​ನಲ್ಲಿ 53, ಪಶ್ಚಿಮ ಬಂಗಾಳದಲ್ಲಿ 24, ಉತ್ತರ ಪ್ರದೇಶದಲ್ಲಿ 36 ಮಂದಿ ಹೆಚ್​1ಎನ್​1 ಸೋಂಕಿತರು ಕೊನೆ ಉಸಿರೆಳೆದಿದ್ದಾರೆ.

ಜಮ್ಮು ಕಾಶ್ಮೀರ (16), ದೆಹಲಿ (12), ಕೇರಳ (12), ತಮಿಳುನಾಡು (15), ಆಂಧ್ರಪ್ರದೇಶ (22)ದಲ್ಲಿಯೂ ಹೆಚ್​1ಎನ್​1 ಸಾವಿನ ಸಂಖ್ಯೆ ನಿತ್ಯ ವರದಿ ಆಗುತ್ತಿದೆ. ಹಿಮಾಚಲ ಪ್ರದೇಶ (20) ಹಾಗೂ ಛತ್ತೀಸ್​ಘಡದಲ್ಲಿಯೂ (18) ಹಂದಿ ಜ್ವರದಿಂದ ಸಾವನನ್ನಪ್ಪುವರರ ಸಂಖ್ಯೆ ಕಡಿಮೆಯಾಗದಿರುವುದು ಜನರಲ್ಲಿ ಆತಂಕ ಹುಟ್ಟಿಸಿದೆ.

fastmailkannada@gmail.com

ರಾಷ್ಟ್ರೀಯ ಸುದ್ದಿ

The Loss

This is the story when I lost most valuable things to me: Camera, wallet and mobile phone. I was detached to the whole virtual world. I was tired of iterating the same set of events, so this is to make my job easy! 2,436 more words