Tags » Lyrics 2

Devaru hoseda lyrics-ದೇವರು ಹೊಸೆದ ಪ್ರೇಮದ ದಾರ ಹಾಡಿನ ಸಾಹಿತ್ಯ

This is an evergreen melody from “Muttina haara” movie..

ಚಿತ್ರ: ಮುತ್ತಿನ ಹಾರ -Muttina haara
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ಡಾ.ಎಂ.ಬಾಲಮುರಳಿ ಕೃಷ್ಣ

ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ|
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ||

ಬೇಸಿಗೆಯಲಿಯ ಸೂರ್ಯ ಭೂತಾಯಿಯ ಸುಡುತಾನೆ
ದೇವರು ಅಗ್ನಿ ಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ
ಬೇಡ ಏಂದರೆ ನಾವು ಸುಡದೆ ಇರುವುದೆ ನೋವು
ಸರಿಯೋ ಕಾಲದ ಜೊತೆಗೆ ವ್ಯಸನ ನಡೆವುದು ಹೊರಗೆ||

ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ||

ಮೇಘವೊ ಮೇಘವೊ ಮುಂಗಾರಿನ ಮೇಘವೊ
ಮೇಘವೊ ಮೇಘವೊ ಹಿಂಗಾರಿನ ಮೇಘವೊ
ಹನಿ ಹನಿ ಹನಿ ಹನಿ ಚಿಟ ಪಟ ಮಳೆ ಹನಿ
ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ
ಗುಡು ಗುಡು ಗುಡು ಗುಡುಗಿನ
ಪಳ ಪಳ ಮಿಂಚುವ ಸಿಡಿಯುವ ಸಿಡಿಲಿನ
ಧರಣಿ ತಣಿಸುವ ಭರಣಿ ಮಳೆ ಮಳೆ
ಹಸ್ತ ಚಿತ್ತ ಸ್ವಾತಿ ಮಳೆ ಮಳೆ
ಸಿಡಿಯುವ ಭೂಮಿಗೆ ಗಂಗಾವಾಹಿ
ಉರಿಯುವ ಪ್ರೇಮಕೆ ಅಮೃತವರ್ಷಿಣಿ||

ವಸಂತ ಮಾಸದಲಿ ಪ್ರೇಮವು ವಯ್ಯಾರಿಯಾಗಿ ಕುಣಿಯೆ…… ವಸಂತ ಮಾಸದಲಿ ಪ್ರೇಮವು ವಯ್ಯಾರಿಯಾಗಿ ಕುಣಿಯೆ…
ನದಿಗಳು ಝರಿಗಳು ಗಿಡಗಳು ಪೊದೆಗಳು ಗಾಯನ ಮಾಡಿದವು….. ಕೂಹು ಕುಹು ಕುಹು ಕುಹು
ಋತುಗಳ ಚಕ್ರವು ತಿರುಗುತ ಇರಲು
ಕ್ಷಣಿಕವೆ ಕೊಗಿಲೆ ಗಾನದ ಹೊನಲು ||

ಬಿಸಿಲೊ ಮಳೆಯೊ ಚಿಗುರೊ ಹಿಮವೊ
ಅಳುವೋ ನಗುವೊ ಸೊಲೋ ಗೆಲುವೊ
ಬದುಕೆ ಪಯಣ ನಡಿಯೆ ಮುಂದೆ
ಒಲವೆ ನಮಗೆ ನೆರಳು ಹಿಂದೆ||

ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ|
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ||

Lyrics

Turn to Each Other

Clear skies

Open nights

Feeling autumn

Calling out

While summers still alive

Hold on hope

While the world turns

Against each other

We turn to each other

Poems

[Kalafina][Lyrics] Hyakka Ryouran - 百火繚乱

Title: Hyakka Ryouran – 百火繚乱 - Bách Hỏa Liễu Loạn
Artist: Kalafina
Composer: Kajiura Yuki

~*~*~*~*~*~ 158 more words

Lyrics

Lyrics: Observe

Sitting by my window here, I watch and OBSERVE,
people going about their lives and it’s sublimely absurd.
A man with no home just sits alone at the kerb, 59 more words

Lyrics

now i see (unfinished song)

i’m too tired to fall asleep; all i can do is think about you and everything you said. oh, wasn’t everything you meant a lie? 60 more words

Writing

ತೂಗಿರೆ ರಾಯರ- toogire raayara lyrics

Below have provides lyrics for the very popular toogire raayara , sung mostly every Thursdays and during aaradhana mahotsavas in raayara mattas, especially while swinging Guru image / idol .

ತೂಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯತಿಕುಲ ತಿಲಕರ ||ಪಲ್ಲವಿ||
ತೂಗೀರೆ ಯೋಗೇಇಂದ್ರ ಕರಕಮಲ ಪೂಜ್ಯರ
ತೂಗೀರೆ ಗುರು ರಾಘವೇಂದ್ರಾರ

ಕುಂದನಮಯವಾದ ಛಂದದ ತೊಟ್ಟಿಳದೊಳ ಆನಂದದಿ ಮಲಗ್ಯಾರ ತೂಗಿರೆ
ನಂದನಂದನ ಗೋವಿಂದ ಮುಕುಂದಾನ ನಂದಡಿ ಭಜಿಪರ ತೂಗಿರೆ

ಭೋಗೀಶ ಶಯನನ ಪಾದ ಯೋಗದಿ ಭಜಿಪರ ಭಾಗವತರನ್ನ ತೂಗೀರೆ
ನೆಮಾದಿ ತನ್ನನ್ನು ಕಾಮಿಪ ಜನರಿಗೆ ಕಾಮಿತ ಕೊಡುವರ ತೂಗೀರೆ || 2 times ||

Song Lyrics