Tags » Mangalore

ಪ.ಜಾ/ಪ.ಪಂ.: 29.77 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಆಂಜನೇಯ ಚಾಲನೆ

ಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭಿವೃದ್ಧಿ, ಸಮುದಾಯದ ಪ್ರಗತಿ ಹಾಗೂ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಚಾಲನೆ ನೀಡಿದರು.

ಕೊರಗ ಕಾಲನಿ ಅಭಿವೃದ್ಧಿಗೆ 674 ಲಕ್ಷ:

ಸಮಾಜ ಕಲ್ಯಾಣ ಇಲಾಖೆಯ ಸುಮಾರು ರೂ. 23.03 ಕೋಟಿ ಹಾಗೂ ಕೊರಗ ಕಾಲನಿಗಳ ಅಭಿವೃದ್ಧಿಗೆ ಸುಮಾರು 674 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಚಿವರು ಮಂಗಳೂರಿನಲ್ಲಿ ಚಾಲನೆ ನೀಡಿದರು.

ಮಂಗಳೂರು ನಗರದಲ್ಲಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಮಟ್ಟದ ಅಂಬೇಡ್ಕರ್ ಭವನ ಕಾಮಗಾರಿ, 31 ಲಕ್ಷ ರೂ. ವೆಚ್ಚದಲ್ಲಿ ಗಡಿಪ್ರದೇಶದ ಕಾಮಗಾರಿ, 3.96 ಕೋಟಿ ರೂ. ವೆಚ್ಚದಲ್ಲಿ ನಗರದ ಉರ್ವಾ ಮಾರಿಗುಡಿಯಲ್ಲಿ 100 ಸೀಟುಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಉದ್ಘಾಟನೆಗೊಂಡಿತು.
ಅಂಬೇಡ್ಕರ್ ಭವನ ನಿರ್ಮಾಣ:


ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್‍ನಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್ ಭವನ, ಕಕ್ಕೆಪದವು ಹಾಗೂ ಚೆನೈತ್ತೋಡಿಯಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಹೋಬಳಿ ಮಟ್ಟದ ಅಂಬೇಡ್ಕರ್ ಭವನ, 31 ಲಕ್ಷ ವೆಚ್ಚದಲ್ಲಿ ಗಡಿ ಪ್ರದೇಶದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.

ಪುತ್ತೂರು ತಾಲೂಕಿನಲ್ಲಿ ರೂ. 74 ಲಕ್ಷ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿ, 31 ಲಕ್ಷ ವೆಚ್ಚದಲ್ಲಿ ಗಡಿ ಪ್ರದೇಶದ ಕಾಮಗಾರಿ, 20 ಲಕ್ಷ ರೂ. ವೆಚ್ಚದಲ್ಲಿ ನೆಟ್ಟಣಿಗೆ ಮುಡ್ನೂರು ಸ್ಮಶಾನ ಭೂಮಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರಕಿದೆ.
ಹಕ್ಕುಪತ್ರ ವಿತರಣೆ:


ಸುಳ್ಯ ತಾಲೂಕಿನಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿ, ರೂ.75 ಲಕ್ಷ ವೆಚ್ಚದಲ್ಲಿ ಗಡಿ ಪ್ರದೇಶದ ಕಾಮಗಾರಿ, ರೂ.120 ಲಕ್ಷ ವೆಚ್ಚದಲ್ಲಿ 10 ವಿವಿಧ ಗ್ರಾಮಗಳಲ್ಲಿ ಅಂಬೇಡ್ಕರ್ ಭವನ ಹಾಗೂ ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಹ 35 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ನಡೆಯಿತು.

ಹಾಡಿ ವಾಸ್ತವ್ಯದ ಭರವಸೆ:


ಕಳೆದ ವರ್ಷ ಏಪ್ರಿಲ್ 15ರಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪದ ಕೆರೆಕಾಡು ಎಂಬಲ್ಲಿ ಕೊರಗರ ಕಾಲನಿಯಲ್ಲಿ ವಾಸ್ತವ್ಯ ಹೂಡಿದ್ದಾಗ ಕೊರಗ ಸಮುದಾಯದ ಕಲ್ಯಾಣಕ್ಕೆ ಹಲವಾರು ಘೋಷಣೆಗಳನ್ನು ಮಾಡಿದ್ದರು. ಇದರನ್ವಯ ಸುಮಾರು 674 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆಯಾಯಿತು. ಮಂಗಳೂರು ತಾಲೂಕಿನ ಕೊರಗ ಕಾಲನಿಗಳ ರಸ್ತೆ ಕಾಂಕ್ರಿಟೀಕರಣ ಮತ್ತು ಸಮುದಾಯ ಭವನಗಳಿಗೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ರೂ. 365 ಲಕ್ಷ ವೆಚ್ಚದಲ್ಲಿ ಒಟ್ಟು 17 ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.


ಬಂಟ್ವಾಳ ತಾಲೂಕಿನಲ್ಲಿ ಕೊರಗ ಕಾಲೋನಿಗಳ ರಸ್ತೆ ಕಾಂಕ್ರೀಟೀಕರಣಕ್ಕೆ ರೂ. 150 ಲಕ್ಷ ವೆಚ್ಚದಲ್ಲಿ ಒಟ್ಟು 7 ಕಾಮಗಾರಿಗಳು ಹಾಗೂ ಪುತ್ತೂರು ತಾಲೂಕಿನ ಕೊರಗ ಕಾಲೋನಿಗಳ ರಸ್ತೆ ಕಾಂಕ್ರೀಟಿಕರಣಲ್ಲಿ 159 ಲಕ್ಷ ವೆಚ್ಚದಲ್ಲಿ ಒಟ್ಟು 10 ಕಾಮಗಾರಿಗಳ ಶಂಕುಸ್ಥಾಪನೆಯನ್ನು ಸಚಿವ ಆಂಜನೇಯ ನೆರವೇರಿಸಿದರು.
ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಸಚಿವ ಯು.ಟಿ. ಖಾದರ್, ಶಾಸಕರು ಮತ್ತು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Garutmaan and Me – A Year’s Love & Learning

Bull! Beast! Bullet! RE! What not we call our bike. But trust me no matter how poetic our heart cries, at the end of the day it’s just a marvellous machine full of mechanical parts in it. 649 more words

India

Heart or Mind?

28 / 29 December 2016

I am already regretting my decision of missing my train and staying back to ‘party’. What have been the cons? 3 things majorly – getting to Chennai late (really, really late) and having not really partied. 165 more words

Life

Black-eyed pea and okra curry

Guys! It’s 2017 — Happy New Year! I may be officially the least helpful food blogger ever this holiday season, for which I apologize: by my count, I managed to miss the solstice, Hanukkah, and Christmas entirely, and I started it all off by barely squeaking in before Thanksgiving with a recipe both untraditional and slightly fiddly. 1,142 more words

Veg*n Or Veg*n-possible

‘Relax ban on borewellsin coastal districts’ - The Hindu

Activists of the Karnataka Rajya Raita Sangha (KRRS) staged a protest in front of the Deputy Commissioner’s office here on Tuesday opposing the ban on drilling borewells in the State for irrigation.In a memorandum submitted to Chief Minister Siddaramaiah, president of Dakshina Kannada unit of KRRS Ravikiran Punacha said that the water table in Dakshina Kannada and Udupi have not depleted alarmingly and hence, both the districts should be excluded from the August 20, 2016 ban. 11 more words

KRRS

ಜನವರಿ 9 ರಿಂದ ಮನೆಯಲ್ಲೇ ಕುಳಿತು ಕಂಪ್ಯೂಟರ್ ಮೂಲಕ ಎಪಿಎಲ್ ಕಾರ್ಡು ಪಡೆಯಿರಿ:ಸಚಿವ ಯು ಟಿ ಖಾದರ್

ಮನೆಯಲ್ಲೇ ಕುಳಿತು ಎಪಿಎಲ್ ಕಾರ್ಡು ಪಡೆಯುವ ಯೋಜನೆ ದೇಶದಲ್ಲೇ ಮೊದಲ ಬಾರಿ ಜಾರಿಗೆ ತರುತ್ತಿರುವ ರಾಜ್ಯ ಕರ್ನಾಟಕ ಎಂದು ಅವರು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು ಟಿ ಖಾದರ್ ಹೇಳಿದರು. ಜನವರಿ 9 ರಿಂದ ಮನೆಯಲ್ಲೇ ಕುಳಿತು ಕಂಪ್ಯೂಟರ್ ಮೂಲಕ ಎಪಿಎಲ್ ಕಾರ್ಡುಗಳನ್ನು ಪಡೆಯ ಬಹುದಾಗಿದೆ ಎಂದು ಸಚಿವರು ನುಡಿದರು.

ಅಧಿಕೃತ ಜಾಲತಾಣದಲ್ಲಿ ಎಪಿಎಲ್ ಕಾರ್ಡ್ ಅನ್ನು ಪಡೆಯಲು ಪೂರಕವಾದ ಪುಟವನ್ನು ತೆರೆದುಕೊಳ್ಳಲು, ಅಗತ್ಯ ದಾಖಲೆಗಳನ್ನು ನಮೂದಿಸಲು ಸಾಧ್ಯವಾಗಲಿದ್ದು ದಾಖಲೆಗಳನ್ನು ಪೂರೈಸಿದ ತಕ್ಷಣವೇ ಎಪಿಎಲ್ ಕಾರ್ಡು ಪಡೆಯಬಹುದು ಎಂದು ಸಚಿವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರಲ್ಲದೆ, ಜನವರಿ ಇಪ್ಪತ್ತರೊಳಗೆ ಇದೇ ಮಾದರಿಯಲ್ಲಿ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿ ಬಿಪಿಎಲ್ ಕಾರ್ಡನ್ನೂ ಪಡೆಯುವ ಯೋಜನೆ ಆರಂಭವಾಗಲಿದೆ ಎಂದು ಅವರು ಪ್ರಕಟಿಸಿದರು.
ಬಿಪಿಎಲ್ ಗೆ ಹೊಸತಾಗಿ ಅರ್ಜಿ ಸಲ್ಲಿಸಿ:
ಇದುವರೆಗೆ ಬಿಪಿಎಲ್ ಕಾರ್ಡಿಗಾಗಿ ಹತ್ತು ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರು ಹೊಸತಾಗಿ ಅರ್ಜಿ ಸಲ್ಲಿಸುವುದು ಅನಿವಾರ್ಯ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟ ಪಡಿಸಿದರು.
ಬಿಪಿಎಲ್ ಕಾರ್ಡ್ ಪಡೆಯಲು ಆಧಾರ್ ಅನ್ನು ಕಡ್ಡಾಯ ಮಾಡಲಾಗಿದೆ. ಎಪಿಎಲ್ ಕಾರ್ಡು ಪಡೆಯುವರ ಪೈಕಿ ಒಬ್ಬರ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು ಎಂದರು.ಎಪಿಎಲ್ ಕಾರ್ಡ್ ಕಂಪ್ಯೂಟರ್ ಮೂಲಕವೇ ಡೌನ್ ಲೋಡ್ ಮಾಡಿಕೊಳ್ಳಬಹುದು. ಇದಾದ ಹದಿನೈದು ದಿನಗಳ ಒಳಗಾಗಿ ಇಲಾಖೆಯಿಂದಲೇ ಮೂಲ ಪ್ರತಿ ಸಂಬಂಧಪಟ್ಟವರ ನಿವಾಸಕ್ಕೆ ತಲುಪಲಿದೆ ಎಂದರು.
ಎಪಿಎಲ್ ಕಾರ್ಡ್ ಪಡೆಯಲು ವೆಬ್ ಸೈಟ್ ಬಳಸುವವರು ಕುಟುಂಬದ ಒಬ್ಬರ ಆಧಾರ್ ಕಾರ್ಡ್ ನಂಬರ್ ಕೊಡಬೇಕು. ಉಳಿದಂತೆ ಕುಟುಂಬದವರ ಸಂಖ್ಯೆಯನ್ನು ನಮೂದಿಸಬೇಕು. ವಿಳಾಸವನ್ನು ನಮೂದಿಸಬೇಕು ಎಂದು ವಿವರಿಸಿದರು.
ಹೀಗೆ ಅಗತ್ಯವಾದ ದಾಖಲೆಗಳನ್ನು ಒದಗಿಸಿದ ತಕ್ಷಣ ಕಂಪ್ಯೂಟರ್‍ ನಲ್ಲಿ ಎಪಿಎಲ್ ಕಾರ್ಡು ಪಡೆಯಬಹುದು. ಈ ಕಾರ್ಡ್ ಅಡಿ ಐದು ಕೆಜಿ ಅಕ್ಕಿ ಹಾಗೂ ಐದು ಕೆಜಿ ಗೋಧಿ ಪಡೆಯಲು ಅವಕಾಶವಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

Cycle to the past

At the vacant beach

Wave after wave of memory.

On a bike, I cycle all the way

To my childhood.

Poem