Tags » Medicine » Page 2

Learning to Teach Hands-Off

During my time in Rwanda, I have been confronted with learning about my style of teaching. In general, it would appear that my style is… 726 more words

Medicine

Medicare Claims Show Long-term Prostate Cancer Prevention Benefits of the Medication Finasteride

Men who take the medication finasteride get a prostate cancer prevention benefit that can last 16 years – twice as long as previously recorded, according to SWOG clinical trial analysis published in the Journal of the National Cancer Institute. 516 more words

News And Articles

Wolfpack

Medicine has always been a part of my family.

My father’s father was Suk Ki Hong, a doctor and pioneer in renal and environmental physiology, well-known in the medical community for his ground-breaking research on the effects of breath-holding and high-pressure systems on the diving women – or “ 1,853 more words

Focusing on the health of my dog - making his medicine myself.

I haven´t written a post since the start of the week, as I got some bad news about my dog which I had to put all my focus on. 711 more words

Pointers And Ideas

Women in Medicine

A few weeks ago, Jasleen talked about a headline in her blog post regarding a pay gap of 12% between women consultants and their male counterparts; which I personally believe is very disappointing and that action should be taken to change this. 622 more words

Medicine

ನಗಬೇಕೇ...?

ಅಮೇರಿಕದ ಸುಪ್ರಸಿದ್ಧ ಪತ್ರಕರ್ತ ನಾರ್ಮನ್ ಕಜಿನ್ಸ್ 1960ರಲ್ಲಿ ತೀವ್ರತರ ಬೆನ್ನೆಲುಬಿನ ಸಂಧಿವಾತದ ನೋವಿನಿಂದ ನೆಲಕಚ್ಚಿ ನರಳುತ್ತಿದ್ದ. ಕಾಯಿಲೆ ಎಷ್ಟು ಉಲ್ಬಣಗೊಂಡಿತ್ತೆಂದರೆ ಆತನಿಗೆ ತನ್ನ ಕಿರುಬೆರಳನ್ನೂ ಎತ್ತಲಾಗುತ್ತಿರಲಿಲ್ಲ. ಅಂಥ ಸ್ಥಿತಿಯಲ್ಲಿ ಅವರನ್ನು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಆಸ್ಪತ್ರೆಗೆ ಸೇರಿಸಲಾಯಿತು. ಅಮೇರಿಕಾದ ವೈದ್ಯರು ಅವರನ್ನು ಪರೀಕ್ಷಿಸಿ ಹೀಗೆಯೇ ನೋವು ತಿನ್ನುತ್ತಾ ಸ್ವಲ್ಪ ಕಾಲವಷ್ಟೇ ಬದುಕಿರುತ್ತಾರೆಂದು ಭವಿಷ್ಯ ನುಡಿದರು. ಈ ಮಾರಣಾಂತಿಕ ಸಮಯದಲ್ಲಿ ಅವರ ನೂರಾರು ಅಭಿಮಾನಿಗಳ ಪೈಕಿ ಯಾರೋ ಅವರ ದರ್ಶನಕ್ಕೆ ಬಂದವರು ಒಂದು ನಗೆಹನಿ ಹೇಳಿದ್ದೇ ತಡ ನಾರ್ಮನ್ ಹೊಟ್ಟೆ ಹುಣ್ಣಾಗುವಂತೆ ನಕ್ಕರು. ಪರಿಣಾಮವಾಗಿ ಅವರು ತನ್ನ ಬೆರಳುಗಳನ್ನು ಬಿಡಿಸಿ ಮಡಚಲು ಸಾಧ್ಯವಾಯಿತು. ಆಗ ಅಮೇರಿಕದಲ್ಲಿದ್ದ ಎಲ್ಲಾ ಹಾಸ್ಯಮಯ ವೀಡಿಯೋ ಚಿತ್ರಗಳನ್ನು ಆಸ್ಪತ್ರೆಗೆ ತರಲಾಯಿತು. ಕೆಲವೇ ಕೆಲವು ವಾರಗಳಲ್ಲಿ ಅವರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.

ಅದೊಂದು ಬಹುರಾಷ್ಟ್ರೀಯ ಸಂಸ್ಥೆ.

ಅಲ್ಲಿ ಸೇಲ್ಸ್ ಮ್ಯಾನೇಜರ್ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಂದರ್ಶನ ನಡೆದಿತ್ತು. ಹೆಚ್ಚು ವಿದ್ಯಾರ್ಹತೆಗಳು, ಅನುಭವವಿರುವ ಅಭ್ಯರ್ಥಿಗಳೇ ಸಂದರ್ಶನಕ್ಕೆ ಬಂದಿದ್ದರು. ತೀವ್ರ ಪೈಪೋಟಿ ಇತ್ತು. ರಾತ್ರಿ ಎಂಟು ಗಂಟೆಯ ವೇಳೆಗೆ ಸಂದರ್ಶನದ ಫಲಿತಾಂಶ ಹೊರಬಂತು. ಯಾವುದೇ ರೀತಿಯ ಅನುಭವವಿಲ್ಲದ ಸಾಮಾನ್ಯ ವಿದ್ಯಾರ್ಹತೆಯಿರುವ ಒಬ್ಬ ಯುವಕನನ್ನು ಆ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ಸಂದರ್ಶನ ಸಮಯದಲ್ಲಿ ಸಮಿತಿ ಸದಸ್ಯರು “ನೀವು ನಮ್ಮ ಸಂಸ್ಥೆಯ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡುತ್ತೀರಿ?” ಎಂದು ಕೇಳಿದರಂತೆ. ಅದಕ್ಕುತ್ತರವಾಗಿ ಆ ಯುವಕ “ಈ ಉತ್ಪನ್ನಗಳ ಜೊತೆಗೆ ಮಾತುಗಳನ್ನು ಹಾಗೂ ನಗುವನ್ನೂ ಕೂಡಾ ಮಾರಾಟ ಮಾಡಲು ನನಗೆ ಬರುತ್ತದೆ” ಎಂದನಂತೆ. ಕಾಲಕ್ರಮೇಣ ಆ ಯುವಕನೇ ಆ ಸಂಸ್ಥೆಯ ಮಾಲೀಕನಾದ. ಅವರ್ಯಾರೆಂಬುವುದು ನಿಮಗರ ಗೊತ್ತೇ? ಅವರೇ ಸಂತಾನರಾವ್ ಲಕ್ಷ್ಮಣರಾವ್ ಕಿರ್ಲೋಸ್ಕರ್! ವಿಶ್ವಾದ್ಯಂತ ತೈಲ ಎಂಜಿನ್ ಗಳನ್ನು ಮಾರಾಟ ಮಾಡಿದ ಮಹಾನ್ ವಾಣಿಜ್ಯೋದ್ಯಮಿ.

ಮೇಲಿನ ಎರಡು ಘಟನೆಗಳು ಕೇವಲ

ನಾವು ಸಹಜವೆಂದು ಬಗೆದು ದೈನಂದಿನ ಜೀವನದಲ್ಲಿ ಅಡಿಗಡಿಗೆ ಪ್ರತ್ಯಕ್ಷವಾಗಿ ಮನಸ್ಸಿಗೆ ಮುದವನ್ನೂ, ಸಂತೋಷವನ್ನೂ ನೀಡುವ ನೋಡುವವರಿಗೂ ಅಕ್ಕಪಕ್ಕದವರಿಗೂ ಖುಷಿಯನ್ನು ಪಸರಿಸುವ ನಗುವಿನ ಮಹತ್ವದ, ಪರಿಣಾಮದ ಫಲವೆಂದೇ ಹೇಳಬಹುದು.

ಕಜಿನ್ಸ್‍ರವರು ತಮ್ಮ ಜೀವನವನ್ನೇ ಹಿಂಪಡೆದರು, ಕಿರ್ಲೋಸ್ಕರ್ ಮಹತ್ತರ ಜೀವನವನ್ನೇ ಪಡೆದರು. ಇದು ನಗುವಿನ ಚಮತ್ಕಾರವಲ್ಲದೇ ಇನ್ನೇನು…?

ಖೇದಕರವೆಂದೇ ಹೇಳಬಹುದು ನಿರಂತರವಾಗಿ ನಿರತರಾಗಿರುವ ಮಾನವನ ಜೀವನದಲ್ಲಿ ನಗುವೆಂಬ ಔಷಧಿಯು ಮರೆಯಾದಂತಿದೆ. ಕಾರ್ಯಘನತೆಯೊಂದಿಗೆ ಆದುನಿಕ ಜಗತ್ತಿನ ತಂತ್ರಜ್ಞಾನಕ್ಕೆ ತಗ್ಗಿಬಗ್ಗಿ ಅದರ ಜೊತೆಯಲ್ಲೇ ಬಲುಬೇಗನೇ ಚಲಿಸುತ್ತಿರುವ ಮನುಜ ತನ್ನ ವೈಯುಕ್ತಿಕ ಜೀವನದಲ್ಲಿ ನಿರಾಶದಾಯಕನಾಗಿದ್ದಾನೆ. ಒತ್ತಡಗಳ ಸರಮಾಲೆಗಳನ್ನೇ ಎದುರಿಸುತ್ತಿರುವ ಅವನಿಗೆ ನಗುವೇ ಸೂಕ್ತ ಮದ್ದು. ನಗುವಿನಿಂದ ಉಂಟಾಗುವ ಪ್ರಯೋಜನಗಳೇ ಕಾಮಿಡಿ ಕಾರ್ಯಕ್ರಮಗಳ ಆಯೋಜಕರ ವ್ಯಾಪಕಕ್ಕೆ ಪ್ರೋತ್ಸಾಹಿಸವೆಂಬಂತಿದೆ. ನಗಿಸಲೆಂದೇ ಸೃಷ್ಟಿಯಾದ ಸಂಘಟನೆಗಳ ಸಂಖ್ಯೆ ಅಪಾರ ಕಾಮಿಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ನಕ್ಕ ಕಾರಣದಿಂದ ಕ್ಯಾನ್ಸರ್‍ನಂತಹ ಮಾರಕ ರೋಗಗಳು ವಾಸಿಯಾದ ಘಟನೆಗಳು ಒಂದೆರಡಲ್ಲ. ಇಷ್ಟೆಲ್ಲಾ ಪ್ರಯೋಜನಕಾರಿಯಾದ ನಗುವಿನ ಬಗ್ಗೆ ಇಸ್ಲಾಮಿನಲ್ಲೂ ಪರಾಮರ್ಶೆಗಳು ಇರಲೇ ಬೇಕು ತಾನೇ… ಇಸ್ಲಾಂ ಏನು ಹೇಳುತ್ತೇ?

ಪ್ರವಾದಿ ಮುಹಮ್ಮದ್ (ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ)ರವರು ನಗುಮುಖದವರಾಗಿದ್ದರು ಎಂಬುವುದೇ ವಿಶ್ವಾಸಿಗಳನ್ನು ನಗಲು ಪ್ರೋತ್ಸಾಹಿಸುತ್ತದೆ. ಉಮರ್ (ರಳಿಯಲ್ಲಾಹು ಅನ್ಹು)ರವರು ವರದಿ ಮಾಡಿದ ಒಂದು ಹದೀಸಿನಲ್ಲಿ ಕಾಣಬಹುದು “ಹಿಮಾರ್” ಎಂಬ ಅಪರ ನಾಮವಿರುವ ಅಬ್ದುಲ್ಲಾ ಎಂಬ ಸ್ವಹಾಬಿಯು ಪ್ರವಾದಿ ಮುಹಮ್ಮದ್(ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ)ರನ್ನು ಸದಾ ನಗಿಸುತ್ತಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಜದೀರ್(ರಳಿಯಲ್ಲಾಹು ಅನ್ಹು)ರವರು ಹೇಳುತ್ತಾರೆ “مارأيت أحد أكثر تبسَما من رسول الله ”ರಸೂಲ್ (ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ)ರಿಗಿಂತ ಹೆಚ್ಚಾಗಿ ಮುಗುಳ್ನಗುವವರನ್ನು ನಾನು ಕಂಡಿಲ್ಲ (ತುರ್ಮುದಿ) ಬುಖಾರಿ ಹಾಗೂ ಮುಸ್ಲಿಂ ವರದಿ ಮಾಡಿದ್ದಾರೆ. ಅದೇ ರೀತಿ “تبسَمك في وجه أخيك صدقة” “ನೀನು ನಿನ್ನ ಗೆಳೆಯನ ಮುಂದೆ ಮಂದಹಾಸವನ್ನು ಬೀರುವುದು ದಾನವಾಗಿದೆ.” ಎಂದು ಪ್ರವಾದಿ(ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ) ರವರು ಹೇಳಿರುವುದಾಗಿ ಅಬೂದ್ಸರ್(ರಳಿಯಲ್ಲಾಹು ಅನ್ಹು)ರವರು ವರದಿ ಮಾಡಿದ್ದಾರೆ. ಒಮ್ಮೆ ಪ್ರವಾದಿವರ್ಯರ ಬಳಿ ಮುದುಕಿಯೊಬ್ಬಳು ಬಂದು “ನಾನು ಸ್ವರ್ಗ ಪ್ರವೇಶಿಸಬಲ್ಲೆನೇ?” ಎಂದು ಕೇಳಿದಾಗ “ಮುದುಕಿಯರಾರೂ ಸ್ವರ್ಗ ಪ್ರವೇಶಿಸಲಾರರು” ಎಂದು ತಮಾಷೆಯಾಗಿ ನುಡಿದಿದ್ದರು. “ولا تهنوا ولا تحزنوا(ال عمران)” “ನೀವು

ದುಃಖಿಸದಿರಿ, ನೀವು ದುರ್ಬಲರಾಗಬೇಡಿ”ಎಂಬ ಆಲು ಇಮ್ರಾನ್ ಅಧ್ಯಾಯದ 139ನೇ ಸೂಕ್ತವು ನೀವು ಸಂತೋಷದಿಂದಿರಿ ಸದಾ ನಗುತಲಿರಿ ಎಂಬುವದನ್ನು ಸೂಚಿಸುತ್ತದೆ. ಈ ವಾಕ್ಯದ ಮೂಲಕ ಪ್ರಕಟಿಸಬೇಕಾದುದು ದುಃಖವನ್ನಲ್ಲ, ಸಂತೋಷವನ್ನ ಎಂದು ಸ್ಪಷ್ಟವಾಗಿ ಗ್ರಹಿಸಬಹುದು. ನಗುವೇ ಓರ್ವ ವಿಶ್ವಾಸಿಯು ಸಹೋದರನಿಗೆ ನೀಡುವ ದಾನವೆಂದು ಇಸ್ಲಾಂ ಹೇಳುವಾಗ ನಗುವಿಗೆ ಅಷ್ಟೊಂದು ಮಹತ್ವವಿದೆಯೇ? ಎಂಬ ಪ್ರಶ್ನೆ ಉದಿಸುವುದು ಸಹಜ. ಹೌದು, ನಗುವಿಗೆ ಅದರದ್ದೇ ಆದ ಮಹತ್ವವಿದೆ. ಎಷ್ಟರ ಮಟ್ಟಿಗೆಂದರೆ “ನಗು ರೋಗವನ್ನು ಎದುರಿಸುವ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಮೆದುಳು ಆಘಾತ, ಹೃದಯಾಘಾತ ಸಾಂಭವ್ಯವನ್ನು ಕಡಿಮೆ ಮಾಡಿತ್ತದೆ, ಸಕ್ಕರೆ ಕಾಯಿಲೆ ರೋಗಿಗಿಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕೆಳಕ್ಕಿಳಿಸುತ್ತದೆ.” ಇದು ವೈದ್ಯ ಲೋಕದ ಕಟು ಸತ್ಯ. ಇಂತಹ ಹಲವಾರು ಒಳಿತುಗಳಿರುವಾಗ ನಗಲು ನಮಗೇಕೆ ತಡ. ಸದಾ ನಗುತಲಿರಿ, ಹರ್ಷದಿಂದ, ನಗಿಸುತಲಿರಿ ಖುಷಿಯಿಂದ. ಅಂತರಾಳದಿಂದ ಬರಲಿ ನಮ್ಮ ನಗು.

-Nizamudheen Malali

General

Pharmacotherapy of various movement disorders

Click below on the link to download the power point show about pharmacotherapy of tremor:

Tremor

Click below on the link to download the power point show about pharmacotherapy of Huntington´s disease: 74 more words

Medicine