Tags » Murder » Page 2

Bangladesh: Farabi Shafiur Rahman arrested in viscous murder of America blogger Avijit Roy

Bangladesh News 24: The Rapid Action Battalion (RAB) has arrested one Farabi Shafiur Rahman over the murder of writer and blogger Avijit Roy.

He had then secured bail from the High Court. 96 more words

Crime

Senior Counsel Slaughter

On Sunday May 4th Trinidad and Tobago was rocked by the news of the murder of Senior Counsel, Dana Seetahal. She was a former independent senator, state prosecutor, prominent lawyer, lecturer, former magistrate and columnist for a popular local newspaper. 391 more words

Trinidad

ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ : ಶಿಕ್ಷಕನಿಗೆ ಥಳಿತ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ : ಶಿಕ್ಷಕನಿಗೆ ಥಳಿತ

ಬೆಳಗಾವಿ : ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಶಿಕ್ಷಕನಿಗೆ ಗ್ರಾಮಸ್ಥರು ಗೂಸ ನೀಡದ್ದಾರೆ. ತಾಲೂಕಿನ ವಿಜಗರ್ವಿ ಗ್ರಾಮದ ಶಾಲೆಯ ಶಿಕ್ಷಕ ಮಾರುತಿ ಕನಗುಟ್ಕರ್, ಐದನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ. ವಿಷಯ ತಿಳಿದ ಗ್ರಾಮಸ್ಥರು ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ತೀವ್ರ ಗಾಯಗೊಂಡಿರುವ ಶಿಕ್ಷಕನನ್ನು ಪೊಲೀಸರು ಅಸ್ಪತ್ರೆಗೆ ದಾಖಲಿಸಿದ್ದಾರೆ.

ಬ್ಯಾಂಕ್ ದರೋಡೆಗೆ ವಿಫಲ ಯತ್ನ

ಚಾಮರಾಜನಗರ : ಮಲೈಮಹಾದೇಶ್ವರ ಬೆಟ್ಟದ ಪೊನ್ನಾಚಿಯಲ್ಲಿರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ದರೋಡೆಗೆ ಯತ್ನಿಸಲಾಗಿದೆ. ಕಳೆದ ರಾತ್ರಿ ಬ್ಯಾಂಕ್​​ ಬಾಗಿಲಿನ ಬೀಗ ಮುರಿದಿರುವ ಕಳ್ಳರು, ದರೋಡೆಗೆ ವಿಫಲ ಯತ್ನ ನಡೆಸಿದ್ದಾರೆ. ಸ್ಥಳಕ್ಕೆ ಮಲೈಮಹಾದೇಶ್ವರ ಬೆಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಸ್ಪೀಟ್ ಅಡ್ಡೆ ಮೇಲೆ ದಾಳಿ

ಹೊಸಪೇಟೆ : ನಗರದ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 14 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 8 ಸವಿರ ನಗದು, 8 ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಸಿಪಿಐ ಶ್ರೀಧರ್ ದೊಡ್ಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ಅಪರಿಚಿತ ಶವ ಪತ್ತೆ

ತುಮಕೂರು: ಕ್ಯಾತಸಂದ್ರ ಜಾಸ್ ಟೋಲ್ ತೋಟದ ಬಳಿ ಅಪರಿಚಿತ ವೃದ್ಧರೊಬ್ಬರ ಶವ ಪತ್ತೆಯಾಗಿದೆ. ಕಾಲುವೆಯಲ್ಲಿ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿರುವ ಶವ ಸುಮಾರು 60 ವಯೋಮಾನದ ವ್ಯಕ್ತಿಯದ್ದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಐದು ದಿನದ ಹಿಂದೆ ಇವರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕ್ಯಾತಸಂದ್ರ ಪೊಲೀಸರು ತಿಳಿಸಿದ್ದಾರೆ.

ಈಜಲು ತೆರಳಿದ್ದ ಬಾಲಕರು ನೀರು ಪಾಲು

ಹಾಸನ: ಹಳ್ಳದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರ ಪಾಲಾಗಾಗಿರುವ ಘಟನೆ ಜಿ.ಸಕಲೇಶಪುರದಲ್ಲಿ ನಡೆದಿದೆ. ಕೆಸಗವಳ್ಳಿ ಗ್ರಾಮದ ಸಂದೀಪ್ (9) ಹಾಗೂ ಸಂಜಯ್ (9) ಹಳ್ಳದಲ್ಲಿ ಈಜಲು ತೆರಳಿದ್ದರು. ನೀರಿನ ಸೆಳೆತಕ್ಕೆ ಮುಳುಗಿ ಸಾವನ್ನಪ್ಪಿದ್ದಾರೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ರಾಜ್ಯ ಸುದ್ದಿ

ಬೆಂಗಳೂರು ಕ್ರೈಂ ರೌಂಡಪ್

ಪ್ರೇಮ ವೈಫಲ್ಯ ಕ್ಯಾಬ್ ಚಾಲಕ ನೇಣಿಗೆ

ಬೆಂಗಳೂರು : ಪ್ರೇಮ ವೈಫಲ್ಯ ಹಿನ್ನಲೆಯಲ್ಲಿ ಮನನೊಂದು ಕ್ಯಾಬ್​ ಚಾಲಕ ಯೋಗೇಶ್ (30) ನೇಣಿಗೆ ಶರಣಾಗಿದ್ದಾರೆ. ಬೆಂಗಳೂರಿನ ಇಂದಿರಾನಗರದಲ್ಲಿ ಯೋಗೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಾಲಾ ವಾಹನ ಡಿಕ್ಕಿ : ಮಗು ಸಾವು

ಬೆಂಗಳೂರು : ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಆಟವಾಡುತ್ತಿದ್ದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಡೂರಿನ ಸಿಂಗಹಳ್ಳಿಯಲ್ಲಿ ನಡೆದಿದೆ. ನಾರಾಯಣ ಇ-ಟೆಕ್ನೋ ಶಾಲೆಗೆ ಸೇರಿದ ಶಾಲಾ ವಾಹನ ಡಿಕ್ಕಿ ಹೊಡೆದು ಶ್ರೀನಿಧಿ (2) ಎಂಬ ಮಗು ಸಾವನ್ನಪ್ಪಿದೆ. ಅವಲಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ನೇಪಾಳಿ ಕಳ್ಳರ ಬಂಧನ

ಬೆಂಗಳೂರು : ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸ್ನೇಹಿತ ರಾಜನ್ ಅವರ ನಿವಾಸದಲ್ಲಿ ಕಳ್ಳತನ ಎಸಗಿದ್ದ ಮೂವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಜ.14ರಂದು ನಿವೃತ್ತ ವಿಜ್ಞಾನಿ ರಾಜನ್​ ಅವರ ಇಸ್ರೋ ಲೇಔಟ್ ನಿವಾಸದಲ್ಲಿ ಕಳ್ಳತನವಾಗಿತ್ತು. ಪ್ರಕರಣದ ಸಂಬಂಧ ನೇಪಾಳ ಮೂಲದ ನಮ್ರಾಜ್ ಬಹದ್ದೂರ್ ಖಡಕ್, ಕೃಷ್ಣಾ ರಾಹುಲ್, ಕಮಲ್ ಎಂಬುವವರನ್ನು ಬಂಧಿಸಲಾಗಿದೆ.

ಕುಖ್ಯಾತ ಸರಗಳ್ಳರ ಬಂಧನ

ಬೆಂಗಳೂರು: ಒಂಟಿ ಮಹಿಳೆಯರನ್ನು ಗುರಿಯಾಗಿಸಿ, ಬೈಕ್​ನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಸರಗಳ್ಳರನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ವಾಸಿಂ, ಸರ್ವರ್ ಪಾಷಾ, ಸಮೀರ್ ಪಾಷಾ ಬಂಧಿತರು. ಇವರಿಂದ 8 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಐದು ಬೈಕ್ ವಶಕ್ಕೆ ಪಡೆಯಲಾಗಿದೆ.

ಒಂಟಿ ಮಹಿಳೆ ಕೊಲೆ: ಆರೋಪಿ ಅರೆಸ್ಟ್

ಬೆಂಗಳೂರು : ಜಗಜೀವನ್ ಭೀಮಾನಗರದ ದೊಮ್ಮಲೂರು ಅಪಾರ್ಟ್​ಮೆಂಟ್​​ನಲ್ಲಿ ಚಾಕುವಿಂದ ಕತ್ತು ಕೊಯ್ದು ಒಂಟಿ ಮಹಿಳೆ ಹತ್ಯೆ ಮಾಡಲಾಗಿದೆ. ಫ್ರಾನ್ಸಿ (30) ಮೃತ ದುರ್ದೈವಿ. ಮಹಿಳೆಯ ಕೊಲೆಗೈದು ಪರಾರಿಯಾಗುತ್ತಿದ್ದ ಬಸುದೇವ್ ಎಂಬಾತನನ್ನು ಪೊಲೀಸರು ಹಾಗೂ ಸಾರ್ವಜನಿಕರು ಬೆನ್ನಟ್ಟಿ ಹಿಡಿದಿದ್ದಾರೆ.

ಬೈಕ್, ಟೆಂಪೋ ಡಿಕ್ಕಿ : ವ್ಯಕ್ತಿ ಸಾವು

ದೇವನಹಳ್ಳಿ: ಬೈಕ್ ಮತ್ತು ಮಿನಿ ಟೆಂಪೋ ಮುಖಾಮುಖಿ ಡಿಕ್ಕಯಾದ ಪರಿಣಾಮ ಬೈಕ್ ಸವಾರ ವೆಂಕಟೇಸ್ (35) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ದೇವನಹಳ್ಳಿ ಬಳಿಯ ಕೋಡಿಮಂಚನಹಳ್ಳಿ ಕೆರೆ ಕಟ್ಟೆ ಮೇಲೆ ಡಿಕ್ಕಿಯಾಗಿದೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು

Covert 'body sculptor' says clients chose her over surgeons

PHILADELPHIA (AP) — An aspiring hip-hop artist who boasts about her talent for underground “body sculpting” has one last chance to impress a jury before the panel weighs murder charges against her in a dancer’s death. 105 more words

News

You're killing me.

There are times when we all get into spats with people.

Arguments. Disputes. ‘Major Disagreements.’

It may start with a harshly-spoken word, a misunderstanding, an accident, or something done on purpose. 717 more words

Walking With God

Not Awestruck Until the End of Thunderstruck

Thunderstruck (2006) by Erik Larson started slowly. It took me a few months to read it, because I kept losing interesting during the first half of the book. 384 more words

Books