Tags » Nithyananda

Achalatva dimension of consciousness manifesting through body and mind is Chastity!

I tell you, the other day I was defining chastity. The achalatva, immovable component of consciousness.

Consciousness has one quality of immovable, achalatva.

That quality manifesting through your bio-memory as naturally. 784 more words

Spirituality

Aushadha will basically make you like a solar power empowered jet!

Making absolute powerful principles as your inner software and manifesting the powers in your life – is “Going Grace-y”.

Listen, absorbing absolute powerless principles and manifesting the depression, life negativity, everything in your life – is “going crazy”. 602 more words

Spirituality

Swamiji

Below is an email that I sent to one of Swamiji’s Brahmacharya after an AMAZING experience last night.

The land of love,life and death...

VARANASI! The very remembrance of this divine city fills me with a feeling of awe and fascination. From the grandeur and vastness of the Ganga, to the petite crowded lanes full of hustle, the only thing constant everywhere is Sadashiva’s immense, powerful presence.  743 more words

Self Realisation

CFSL confirms Nithy and Rajitha in 2010 sex video - Ananya Bhattacharya

In the latest development in the notorious sex scandal, the Central Forensic Science Laboratory has confirmed that Nithyananda and Ranjitha are both present in the video. 496 more words

India

ವಿಜಯ! ತಮಿಳ್ನಾಡಿನ CBCID ಸ್ವಾಮೀ ನಿತ್ಯನಂದರ ವಿರುದ್ದ ಪಿತೂರಿ ಮತ್ತು ಬ್ಲಾಕ್ ಮೈಲ್ ಮಾಡಿದ್ದಕ್ಕಾಗಿ ಲೆನಿನ್ ಕರುಪ್ಪನ್ *ಕೊನೆಗೂ* ಅರೆಸ್ಟ್.

ವಿಜಯ! ತಮಿಳ್ನಾಡಿನ CBCID ಸ್ವಾಮೀ ನಿತ್ಯನಂದರ ವಿರುದ್ದ ಪಿತೂರಿ ಮತ್ತು ಬ್ಲಾಕ್ ಮೈಲ್ ಮಾಡಿದ್ದಕ್ಕಾಗಿ ಲೆನಿನ್ ಕರುಪ್ಪನ್ *ಕೊನೆಗೂ* ಅರೆಸ್ಟ್. ಪೋಲಿಸರಿಂದ ತಲೆ ತಪ್ಪಿಸಿ ಓಡಾಡುತ್ತಿದ್ದ ಇವನಿಗೆ ಇವನ ಗಂಭೀರ ಅಪರಾಧಗಳನ್ನು ಗಮನಿಸಿ ಕೋರ್ಟ್ ಎರಡು ಬಾರಿ ಜಾಮಿನನ್ನು ನಿರಾಕರಿಸಲಾಗಿತ್ತು.

ಚೆನ್ನೈ: ಮಾರ್ಚ್ 14 2012 ರಂದು ತಮಿಳು ನಾಡಿನ CBCID ಲೆನಿನ್ ಕರುಪ್ಪನ್ ನನ್ನು ಸುಲಿಗೆ, ಬ್ಲಾಕ್ ಮೇಲ್ ಮತ್ತು ದುರುದ್ದೇಶದ ಪಿತುರಿ ಆರೋಪಗಳಿಗೆ ವಿಚಾರಣೆಗೆಂದು ಬಂದಿಸಲಾಯಿತು, ಇವನನ್ನು ತಮಿಳ್ನಾಡಿನ CID ಪ್ರೆಶ್ನಿಸುತ್ತಿದ್ದು ಅವನು ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದಾನೆ.

ಈ ಮುಂಚೆ ಮಾರ್ಚ್ 2010 ರಲ್ಲಿ ನಿತ್ಯಾನಂದ ಧ್ಯಾನಪೀಟಂ ಆಡಳಿತಾಧಿಕಾರಿ ಸಲ್ಲಿಸಿದ್ದ ದೂರಿನಲ್ಲಿ ಲೆನಿನ್ ಕರುಪ್ಪನ್ ಪಿತೂರಿ ಹೂಡಿದ ಹಾಗೂ ಬ್ಲಾಕ್ ಮೈಲ್ ಮಾಡಿದ್ದ  ಆರೋಪಕ್ಕಾಗಿ ಪ್ರಧಾನ ಸೆಶನ್ ನ್ಯಾಯಧಿಶರು ಜಾಮೀನು ನಿರಾಕರಿಸಿದ್ದರು.

ಲೆನಿನ್ ಮೇಲಿನ ಅಪಾದನೆಗಳು ಗಂಭೀರವಾಗಿರುವುದರಿಂದ ಇವನಿಗೆ ಗೌರವಾನ್ವಿತ 11ನೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ತಮಿಳು ನಾಡಿನ ಉಚ್ಚ ನ್ಯಾಯಾಲಯ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲವೂ ಇವನ ಜಾಮೀನಿನ ಮನವಿಗಳನ್ನು ತಿರಸ್ಕರಿಸಿದ್ದವು.

ಮಿಸ್ ರಂಜಿತಾ ಕೂಡ ಈ ಅಪರಾಧಗಳಿಗೆ ಬಲಿಯಾಗಿದ್ದು ಅವರಿಂದ ಬೆದರಿಕೆ ಮತ್ತು ದುರುದ್ದೇಶದ ಪಿತೂರಿಯಂತಹ ಗಂಭೀರ ಆರೋಪಗಳನ್ನು ಲೆನಿನ್ ಎದುರಿಸುತ್ತಿದ್ದಾನೆ. ಇವನ ದಸ್ತಗಿರಿಗೆ ಈ ಮೊದಲು ರಾಮನಗರ ನ್ಯಾಯಾಲಯದ ಗೌರವಾನ್ವಿತ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು.

ಶ್ರೀ ನಿತ್ಯಾನಂದ ಸ್ವಾಮೀಜೀ, ನಿಮಗೆ ತಿಳಿಯದಿರುವ 10 ಪ್ರಮುಖ ವಿಷಯಗಳು

1.ತುಂಬಾ ಜನಪ್ರಿಯತೆ – ಸ್ವಾಮಿಜೀ ಬಹಳ ಬೇಗ ತುಂಬಾ ಜನಪ್ರಿಯ ಹಾಗೂ ಪ್ರಭಾವಶಾಲಿಯಾಗಿಬಿಟ್ಟರು, ಮತ್ತು ಹಲವಾರು ಜನರು ಅವರಿಗೆ ತಮ್ಮ ಆಸ್ತಿಗಳನ್ನು ದಾನಮಾಡಿಕೊಟ್ಟರು. ಇಂದನ್ನು ಸಹಿಸಲಾರದ ಪಟ್ಟಭದ್ರ ಹಿತಾಸಕ್ತಿಗಳು ಮತ್ತು  ಮಾಧ್ಯಮಗಳು ಸ್ವಾಮೀಜಿಯವರ ಮೇಲೆ ನಿರ್ದಯವಾಗಿ ಆಕ್ರಮಣ ನಡೆಸಿದರು.

  1. ಕಾನೂನಿಗೆ ವಿರುದ್ದವಾಗಿ ಬಂಧನ – 2010 ರಲ್ಲಿ ಸ್ವಾಮೀಜಿಯವರನ್ನು ಕಾನೂನಿಗೆ ವಿರುದ್ದವಾಗಿ ಬಂಧಿಸಿ ಅತ್ಯಾಚಾರದ ಆರೋಪದ ಮೇಲೆ ಜೈಲಿನಲ್ಲಿ ಇರಿಸಲಾಯಿತು. ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿ ಇಲ್ಲದೇ ಆತ್ಯಾಚಾರದ ಆರೋಪದಮೇಲೆ ದಸ್ತಗಿರಿಯಾದ ಮೊದಲ ಭಾರತದ ಪ್ರಜೆ ಸ್ವಾಮಿಜಿ, ಹೀಗಿ ಸ್ವಾಮೀಜಿಯನ್ನು ಜೈಲಿನಲ್ಲಿಟ್ಟು ಪೋಲಿಸರು ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಾದ facebook ನಲ್ಲಿ ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಗಳಿಗೆ ಮುಂದೆಬರುವಂತೆ ಬೇಡಿಕೆಯನ್ನು ನೀಡಿ ಕಾಯುತ್ತಿದ್ದರು.
  2. ಇಂದಿಗೂ ನಿಜವಾದ ಆರೋಪಗಳಿಲ್ಲ/ಆರೋಪಿಗಳಿಲ್ಲ – ಇಂದಿನವರೆಗೂ, ಅಂದರೆ 7 ವರ್ಷಗಳಲ್ಲಿ 2010 ರಿಂದ 2017 ವರೆಗೆ ಒಬ್ಬರೂ ಮುಂದೆ ಬಂದು ನಮಗೆ ಸ್ವಾಮೀಜಿಯಿಂದ ಅಥವಾ ಅವರ ಸಂಘದಿಂದ ನಿಂದನೆಗೆಯಾಗಿದೆಯೆಂದು ಹೇಳಿ ಪುರಾವೆ ಕೊಟ್ಟವರಿಲ್ಲ.
  3. 4. ವಿನಯ ಮತ್ತು ಸಭ್ಯತೆ ಇಲ್ಲದ ಸಣ್ಣ ವೃತ್ತಿಪತ್ರಿಕೆಗಳು ಮತ್ತು ಮಾಧ್ಯಮಗಳು ಉದ್ರೇಕ ಭರಿತವಾದ ಆರೋಪಗಳಾದ ಕೊಲೆ, ಕಳ್ಳಸಾಗಾಣಿಕೆ ಮತ್ತು ವೈಶ್ಯಾವೃತ್ತಿಯಂತಹ ಹಲವಾರು ಸುಳ್ಳುಗಳನ್ನು ಹರಡಿದವು. ಪ್ರತಿಯೊಂದು ಆರೋಪಗಳನ್ನೂ ಕಾನೂನು ಸುಳ್ಳೆಂದು ರದ್ದು ಮಾಡಿದ್ದರೂ, ಪತ್ರಿಕೆಗಳ ಅಪಪ್ರಚಾರದಿಂದ ಸ್ವಾಮಿಜಿಯವರು ಅನುಭವಿಸುತ್ತಿರುವ ಅಪನಿಂದನೆ ಅಪಾರ.
  4. ಅಮೆರಿಕಾದಲ್ಲಿ ದೋಷಮುಕ್ತ – ಸ್ವಾಮಿಜೀಯವರನ್ನು ಅಮೇರೀಕಾದ ನ್ಯಾಯಾಲಯ ವಿನಯ್ ಭಾರದ್ವಾಜ್ ಮತ್ತು ಆರತಿ ರಾವ್ ಮಾಡಿದ್ದ ಎಲ್ಲಾ ಪ್ರಕರಣಗಳಿಂದ ಸಂಪೂರ್ಣವಾಗಿ ದೋಷಮುಕ್ತಗೊಳಿಸಿದೆ.
  5. ಆಪಾದಕರ ವಿರುದ್ದ ತೀರ್ಪೂ – ಸ್ವಾಮಿಜಿಯ ಮೇಲೆ ಸುಳ್ಳು ಆರೋಪ ಮಾಡಿದ್ದ ವಿನಯ್ ಭಾರದ್ವಾಜ್ ಮತ್ತು ಆರತಿ ರಾವ್ ಅಮೆರಿಕಾದ ನ್ಯಾಯಾಲಯ ಖಂಡಿಸಿ, ಸುಳ್ಳು ಆರೋಪಹೊರಿಸಿದ್ದಕ್ಕಾಗಿ $500,000 ದಂಡ ವಿಧಿಸಿವೆ. ಅದಲ್ಲದೇ ಅವರ ಮೊಕದ್ದಮೆಗಳನ್ನು ಮೇಲ್ಮನವಿಯ ನ್ಯಾಯಾಲಯ ಪುರ್ವಾಗ್ರಹಿತವಾಗಿ ರದ್ದುಮಾಡಿವೆ. ಹೀಗೆ ಅಪವಾದ ಹೊರಿಸಲು ಸಂಚು ಮಾಡಿದ ಆರತಿ ರಾವ್ ಭಾರತಕ್ಕೆ ಓಡಿದ್ದು ವಿನಯ್ ಭಾರದಜ್ವಗೆ ಮಕ್ಕಳ ಮೇಲೆಸಗಿದ ಭಯಾನಕ ಅಪರಾಧಗಳಿಗಾಗಿ ಅವನನ್ನು ಅಮೇರಿಕಾ ಗಡಿಪಾರು ಮಾಡಿದೆ.
  6. ನಕಲಿ ವೀಡಿಯೊ ಎಂದು ತಜ್ಞರಿಂದ ತೀರ್ಪು – ಸ್ವಾಮಿಜೀ ಮೇಲೆ ಸುಳ್ಳು ಅತ್ಯಾಚಾರದ ಆಪಾದನೆ ಮಾಡಿದ ವೀಡಿಯೊ ಉದ್ದೆಷಿತವಾಗಿ ರೂಪಂತರಗೊಳಿಸಿದ್ದೂ ಎಂದೂ, ಕನಿಷ್ಠ 4 FBI ನ ಅತ್ಯಂತ ನಿಪುಣ ತಜ್ಞರು ತೀರ್ಪು ನೀಡಿದ್ದಾರೆ, ಅವರು ಒಮ್ಮತದಲ್ಲಿ ಈ ವೀಡಿಯೊ ಸಹಜವಾಗಿರದೆ, ಲ್ಯಿಂಗಿಕ ಚಟುವಟಿಗೆ ತೋರಿಸುವಂತೆ ರೂಪಂತರಗೊಳಿಸಲಾಗಿದೆ ಎಂದಿದ್ದಾರೆ.
  7. 8. ಸನ್ ಟೀವಿ ತಪ್ಪೊಪ್ಪಿಗೆ – ಭಾರತದ ಸಮಾಚಾರ ಕೇಂದ್ರವಾಗಿದ್ದ, ಮೂಲತಃ ನಕಲಿ ವೀಡಿಯೊವನ್ನು ಪ್ರಸಾರಮಾಡಿದ್ದ ಸನ್ ಟೀವಿ, ವರ್ಷಗಳ ನಂತರ ಪ್ರೆಸ್ ಸಮಾವೇಶದಲ್ಲಿ, ತಿಳಿದಿದ್ದೂ ನಕಲಿ ದೃಶ್ಯಗಳಿದ್ದ ವೀಡಿಯೊವನ್ನು ಪ್ರಸಾರಮಾಡಿದ್ದಾಗಿ ತಪ್ಪೊಪ್ಪಿಕೊಂಡಿದೆ.
  8. 9. ಪಿತೂರಿಗಾರಮೇಲೆ ಆರೋಪ – ಸನ್ ಟಿವಿಯ ಸಿ.ಓ.ಓ, ವೃತ್ತಪತ್ರಿಕೆ ನಕ್ಕೀರನ್ ಸಂಪಾದಕ ಮತ್ತೂ ವೈಯಕ್ತಿಕ ಪಿತೂರಿಗಾರೆಲ್ಲರೂ ಸ್ವಾಮೀಜಿಯಿಂದ 10 ಮಿಲಿಯನ್ ಡಾಲರ್ ಮೊತ್ತದ ಹಣವನ್ನು ದೋಚುವ ಪ್ರಯತ್ನದ ಆರೋಪವನ್ನು ಎದುರಿಸುತ್ತಿದ್ದಾರೆ.
  9. 10. ಕೊಡುಗೆಗಳಿಗಾಗಿ ಗೌರವ – ಮಾಧ್ಯಮಗಳ ಕಿರುಕುಳದ ಹೊರತಾಗಿಯೂ, ಸ್ವಾಮಿಜೀ ಸನಾತನ ಧರ್ಮವನ್ನು ಕಾಪಾಡಲು ನಿರಂತರವಾಗಿ ಹಗಲಿರುಳು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 2013 ರಲ್ಲಿ ಒಮ್ಮತದಲ್ಲಿ ಮಹಾನಿರ್ವಾಣಿ ಪೀಠ ಇವರನ್ನು ಮಹಾ ಮಂಡಲೇಶ್ವರರನ್ನಗಿ ಆಯ್ಕೆ ಮಾಡಿತು. ಮಹಾನಿರ್ವಾಣಿ ಪೀಠ ಗೌರವಾನ್ವಿತ ಸನಾತನ ಧರ್ಮದ ಅತ್ಯುನ್ನತ ಮತ್ತು ಪುರಾತನ ಸಂಸ್ಥೆಯಾಗಿದೆ. ಹಲವಾರು ಪ್ರಾಚೀನ ದೇವಸ್ತಾನಗಳಲ್ಲಿ ಒಂದಾದ ಪವಿತ್ರ ಕಾಶಿ ವಿಶ್ವನಾಥ ದೇವಸ್ತಾನವನ್ನೂ ಈ ಸಂಸ್ಥೆ ಪಾಲಿಸುತ್ತದೆ. ವೈದಿಕ ಸುಂಪ್ರದಾಯಗಳನ್ನು ಪುನಶ್ಚೇತನಗೊಳಿಸಿ ಅದರಿಂದ ಪ್ರಪಂಚಕ್ಕೆ ಉಪಶಮನ ಹಾಗೂ ಜ್ಞಾನೋದಯ ತರುವ ಸ್ವಾಮಿಜಿಯ ಗುರಿ ಬೆಳೆಯುತ್ತಲಿದ್ದು ಅದನ್ನು ಗುರುತಿಸಿ ವಿಧಿಯುಕ್ತವಾಗಿ ಈ ಗೌರವಗಳು ಸಂದಿವೆ.