Tags » Political News

ಶಂಕರಮಠ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಎಂ. ಶಿವರಾಜುರವರು ಮತ್ತು ಬಸವೇಶ್ವರ ನಗರ ಠಾಣಾ ನಿರೀಕ್ಷಕರಾದ ಸೋಮಶೇಖರ್... ರ್ಜನಸ್ನೇಹಿ ಆಡಳಿತ....ಸಾರ್ವಜನಿಕ ಸಂಪರ್ಕ ಸಭೆ.....

Bangalore 18-06-2018:-
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಂಕರ ಶಂಕರ ಮಠ ವಾರ್ಡ್ ನ ವೈಯಾಳಿ ಕಾವಲ್ ಬಡಾವಣೆ ನಿವಾಸಿಗಳ ಕುಂದುಕೊರತೆ ಆಲಿಸಲು ಸಭೆಯನ್ನು ಯೋಗ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಡಳಿತ ಪಕ್ಷದ ನಾಯಕರು,ಶಂಕರಮಠ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಎಂ. 8 more words

Start-ups

the 11 newly elected Legislative Council Members oath in the name of the God in a simple programme ....

Bangalore-18-06-2018:- the 11 newly elected Legislative Council Members K. Govindaraju, BM Farooq, K Harish Kumar, Aravind Kumar Arali, CM Ibrahim, Tejashwini Gowda, Dharme Gowda, KP Nanjundi, Raghunath Rao Malkapure, Ravikumar and Rudre Gowda… took oath in the name of the God in a simple programme at the Banquet Hall Vidhana Soudha… 108 more words

Political News,

Words about- Politics

Political news has become the air that we breathe. Updates about Trump, meetings, Mexico, Congress, FBI and Russia are constantly popping up in our lives every hour. 446 more words

Breaking News

Democrats Exposed as Being Two-Faced, Self-Serving Liars and Anti-American Schmucks

By Greg Holt

UPDATE: The IG’s report was released hours ago and does indeed point to misconduct by former FBI director James Comey as well as at least 5 agents. 2,063 more words

U.S. NEWS

ಬಿನ್ನಿಪೇಟೆ ವಾರ್ಡ್ ಉಪ ಚುನಾವಣೆ -ಜೆ.ಡಿ.ಎಸ್.ಕಾರ್ಯಕರ್ತರ ಬೃಹತ್ ಪಾದಯಾತ್ರೆ....ಹರಿದು ಬಂದ ಜನಸಾಗರ....ಮುಗಿಲು ಮುಟ್ಟಿದ ಹರ್ಷೋದ್ಗಾರ...

Bangalore 15/06/2018:-

ಬಿನ್ನಿಪೇಟೆ ವಾರ್ಡ್ ಉಪ ಚುನಾವಣೆ ಜೆ.ಡಿ.ಎಸ್.ಅಭ್ಯರ್ಥಿ ಶ್ರೀಮತಿ ಐಶ್ವರ್ಯ ಬಿಟಿಎಸ್ ರವರ ಪರವಾಗಿ ಇಂದು ಚುನಾವಣೆ ಪ್ರಚಾರದಲ್ಲಿ ಬೆಂಗಳೂರು ನಗರ ಜೆ.ಡಿ.ಎಸ್.ಅಧ್ಯಕ್ಷರಾದ ಆರ್.ಪ್ರಕಾಶ ,ಜೆ.ಡಿ.ಎಸ್.ಮುಖಂಡರಾದ ನಾರಾಯಣಸ್ವಾಮಿ ,ಬಿಟಿಎಸ್ ನಾಗರಾಜ್ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲೇಶ್ ರವರು ಭಾಗವಹಿಸಿದ್ದರು .
ಬಿನ್ನಿಪೇಟೆ ,ಕೆ.ಪಿ.ಅಗ್ರಹಾರ ,ಮಾಗಡಿ ರೋಡ್ ,ಗೋಪಾಲಪುರ ಮತ್ತು ಬಿನ್ನಿಮಿಲ್ ಹಿಂಭಾಗ ಪ್ರಮುಖ ರಸ್ತೆಯಲ್ಲಿ ಪಾದಯಾತ್ರೆ ಮುಖಾಂತರ ಮತಯಾಚನೆ ಮಾಡಿದರು.
ಪ್ರಮುಖ ರಸ್ತೆಗಳಲ್ಲಿ ಅಭ್ಯರ್ಥಿ ಪರ ಚುನಾವಣೆ ಪ್ರಚಾರ ಸಭೆ ಏರ್ಪಡಿಸಲಾಗಿತ್ತು .ಜೆ.ಡಿ.ಎಸ್.ಮುಖಂಡರಾದ ನಾರಾಯಣಸ್ವಾಮಿರವರು ಮಾತನಾಡಿ ಬಿನ್ನಿಪೇಟೆ ಉಪ ಚುನಾವಣೆಯಲ್ಲಿ ಜೆ.ಡಿ.ಎಸ್.ಪಕ್ಷವು ಗೆಲುವು ಖಚಿತ ಇದನ್ನರಿತ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ಬಂದು ಪ್ರಚಾರ ಮಾಡುತ್ತಿದ್ದಾರೆ. ಆಸೆ,ಅಮಿಷಗಳಿಗೆ ಮರಳಾಗಬೇಡಿ ,ಸ್ಥಳೀಯ ಅಭ್ಯರ್ಥಿಯಾದ ಬಿ.ಎನ್.ಐಶ್ವರ್ಯರವರಿಗೆ ಮತ ನೀಡಿ .ಅವರ ತಂದೆಯವರಾದ ಬಿ.ಟಿ.ಎಸ್.ನಾಗರಾಜ್ ರವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಒಬ್ಬ ಅಪ್ರತಿಮ ಹೋರಟಗಾರ ಎಂದು ಹೇಳಿದರು ನಂತರ ಜೆ.ಡಿ.ಎಸ್.ಬೆಂಗಳೂರು ಅಧ್ಯಕ್ಷರಾದ ಪ್ರಕಾಶ್ ರವರು ಮಾತನಾಡಿ ಜೆಡಿಎಸ್ ಪಕ್ಷವು ಮಹಿಳೆಯರ ಪರವಾದ ಪಕ್ಷವಾಗಿದೆ ನಮ್ಮ ಗುರುತು ತೆನೆ ಹೊತ್ತ ಮಹಿಳೆ ,ದಿ.ಮಹದೇವಮ್ಮ ನಾಗರಾಜ್ ರವರು ಎರಡು ವರ್ಷದಲ್ಲಿ ಬಿನ್ನಿಪೇಟೆ ಅಭಿವೃದ್ದಿಗೆ ಅವರ ಕೊಡುಗೆ ಅಪಾರ ,ಅವರ ಮಗಳಾದ ಶ್ರೀಮತಿ ಬಿ.ಎನ್.ಐಶ್ವರ್ಯ ಬಿಟಿಎಸ್ ರವರಿಗೆ ಹೆಚ್ಚಿನ ಬಹುಮತ ನೀಡಿ ಆಯ್ಕೆ ಮಾಡಿ .ಇದ್ದರಿಂದ ಬಿನ್ನಿಪೇಟೆ ವಾರ್ಡ್ ಅಭಿವೃದ್ದಿಗೆ ಮುಖ್ಯಮಂತ್ರಿ ಕುಮಾರಣ್ಣರವರು ಹೆಚ್ಚಿನ ಸಹಕಾರ ನೀಡಲಿದ್ದಾರೆ .ಸ್ಥಾಯಿ ಸಮಿತಿ ಅಧ್ಯಕ್ಷರ ಸ್ಥಾನವು ಲಭಿಸಲಿದೆ ಎಂದು ಹೇಳಿದರು.
ಬಿಟಿಎಸ್ ನಾಗರಾಜ್ ರವರು ಮಾತನಾಡಿ ಬಿನ್ನಿಪೇಟೆ ಅಭಿವೃದ್ದಿಗೆ ಮತ ನೀಡಿ ಈಗಾಗಲೇ ಬಿನ್ನಿಪೇಟೆ ವಾರ್ಡ್ ನಲ್ಲಿ ಗುಣ್ಣಮಟ್ಟದ ರಸ್ತೆ ,ಕುಡಿಯುವ ನೀರಿನ ಪೈಪ್ ಲೈನ್ ಬದಲಾವಣೆ ,ಶುದ್ದ ಕುಡಿಯುವ ನೀರಿನ ಘಟಕ ಮತ್ತು ಎಲ್.ಇ.ಡಿ.ಬೀದಿ ದೀಪಾ ವ್ಯವಸ್ತೆ ,ಮಾಗಡಿ ರೋಡ್ ಶಾಲೆ ದುರಸ್ತಿ ,ಅಂಗನವಾಡಿ ಕೇಂದ್ರ ಸ್ಥಾಪನೆ ,ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗದವರಿಗೆ ಒಂಟಿ ಮನೆ ಯೋಜನೆ ಮತ್ತು ಆಟೋ ,ಕಾರು ಮತ್ತು ಕಾರ್ಪೆಂಟರಿ ಕಿಟ್ ,ಇಸ್ತಿಪೆಟ್ಟಿಗೆ ವಿತರಿಸಲಾಗಿದೆ .ಸಿ.ಸಿ.ಕ್ಯಾಮರಾ ಆಳವಡಿಸಲಾಗಿದೆ .ರಾಜಾಕಾಲುವೆ ದುರಸ್ತಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳು ಬಿನ್ನಿಪೇಟೆ ವಾರ್ಡ್ ನಲ್ಲಿ ಕಾರ್ಯರೂಪಕ್ಕೆ ಬಂದಿದೆ .ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಮುಖ್ಯಮಂತ್ರಿಗಳಾದ ಕುಮಾರಣ್ಣರವರ ಅಶ್ರಿರ್ವಾದ ಪಡೆದಿರುವ ಶ್ರೀಮತಿ ಬಿ.ಎನ್.ಐಶ್ವರ್ಯ ಬಿಟಿಎಸ್ ರವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮತದಾರಿಗೆ ಮನವಿ ಮಾಡಿದರು .ಬಿನ್ನಿಪೇಟೆ ಜೆ.ಡಿ.ಎಸ್.ಅಭ್ಯರ್ಥಿಯಾದ ಬಿ.ಎನ್.ಐಶ್ವರ್ಯ ಬಿಟಿಎಸ್ ರವರು ಮಾತನಾಡಿ ನಿಮ್ಮ ಮನೆಯ ಮಗಳು ನಾನು.ಬಿನ್ನಿಪೇಟೆ ವಾರ್ಡ್ ಅಭಿವೃದ್ದಿಗೆ ಶ್ರಮಿಸಿದ ಶ್ರೀಮತಿ ಮಹದೇವಮ್ಮ ನಾಗರಾಜ್ ರವರ ಬಿನ್ನಿಪೇಟೆ ವಾರ್ಡ್ ಅಭಿವೃದ್ದಿಗೆ ಕಂಡ ಕನಸು,ನನಸು ಮಾಡಲು ಮತನೀಡಿ ಹಾಗೂ ತಂದೆಯವರಾದ ಬಿಟಿಎಸ್ ನಾಗರಾಜ್ ರವರ ಮಾರ್ಗದರ್ಶನದಲ್ಲಿ ಬಿನ್ನಿಪೇಟೆ ಹೆಚ್ಚಿನ ಅಭಿವೃದ್ದಿ ಬಗ್ಗೆ ಚಿಂತಸಲಾಗಿದೆ .ಸಮಸ್ಯೆಗಳ ನಿವಾರಣೆ ನಮ್ಮ ಉದ್ದೇಶ. ನಿಮ್ಮ ಸಹಕಾರ ,ಬೆಂಬಲ ಸದಾ ಇರಲಿ ,ಜೆ.ಡಿ.ಎಸ್.ಪಕ್ಷದ ಗುರುತು ತೆನೆ ಹೊತ್ತ ರೈತ ಮಹಿಳೆ ಕ್ರಮ ಸಂಖ್ಯೆ 1(ಒಂದು)ಮತ ನೀಡಿ .ಮಹಿಳೆಯರು ,ಹಿಂದುಳಿದ ವರ್ಗ , ಅಲ್ಪಸಂಖ್ಯಾತ ವರ್ಗ ಎಲ್ಲ ವರ್ಗದ ಸಮಾಜದವರನ್ನು ಸರಿಸಮಾನವಾಗಿ ಕಾಣುವ ಜೆ.ಡಿ.ಎಸ್.ಪಕ್ಷ ಎಂದು ಹೇಳಿದರು, ಮಾಗಡಿ ರೋಡ್ ಗೋಪಾಲಪುರ ಮತ್ತು ಭುವನೇಶ್ವರಿ ನಗರದಲ್ಲಿ ಅಭ್ಯರ್ಥಿಯಾದ ಶ್ರೀಮತಿ ಐಶ್ವರ್ಯ ಬಿಟಿಎಸ್ ರವರಿಗೆ ಮತದಾರರು ಸನ್ಮಾನಿಸಿದರು.

CITY HUB NEWS

Political News,

Orphanage needs your help

{“contentType”:”NEWS_STORY”,”id”:{“value”:”c4566a6e0f9276ee96aaa85360b2113f”,”link”:”https:\/\/api.newsapi.com.au\/content\/v2\/c4566a6e0f9276ee96aaa85360b2113f”},”originId”:”2038ed48-6fc7-11e8-af59-15e48e87dd7e”,”origin”:”METHODE”,”channel”:”WEB”,”title”:”Orphanage needs your help”,”subtitle”:”Townsville writer tells the tale of African orphans”,”description”:”

A KELSO couple has turned to residents for support to keep funds coming in for an orphanage in Zambia.“,”link”:”https:\/\/cdn.newsapi.com.au\/link\/c4566a6e0f9276ee96aaa85360b2113f”,”paidStatus”:”NON_PREMIUM”,”originalSource”:”Townsville Bulletin”,”creditedSource”:”Townsville Bulletin”,”originalAssetId”:”90bc1a38-6e0d-11e8-af59-15e48e87dd7e”,”version”:”PUBLISHED”,”dateUpdated”:”2018-06-14T11:39:14.000Z”,”dateLive”:”2018-06-14T14:00:00.000Z”,”customDate”:”2018-06-14T14:00:00.000Z”,”dateCreated”:”2018-06-12T06:55:17.000Z”,”status”:”ACTIVE”,”thumbnailImage”:{“contentType”:”IMAGE”,”id”:{“value”:”b649f4883d088dc0fa55636831bfd88d”,”link”:”https:\/\/api.newsapi.com.au\/image\/v1\/b649f4883d088dc0fa55636831bfd88d”},”originId”:”crop-f017730d865971fa9286c08744654a0f”,”origin”:”METHODE”,”title”:”Fund me writer”,”subtitle”:”66ea7d92-6eaf-11e8-8e41-7468bc24e625″,”description”:”Trudy Webster is writing a book to keep funds flowing for her orphanage in Zambia. 4,137 more words

Africa

ಬಿ.ಬಿ.ಎಂ.ಪಿ.ಬಿನ್ನಿಪೇಟೆ ವಾರ್ಡ್ . ಜೆ.ಡಿ.ಎಸ್.ಅಭ್ಯರ್ಥಿ ಶ್ರೀಮತಿ ಬಿ.ಎನ್.ಐಶ್ವರ್ಯ ಬಿಟಿಎಸ್ ಮತ್ತು ಬಿಟಿಎಸ್ ನಾಗರಾಜ್ ರವರು ನೇತೃತ್ವದಲ್ಲಿ ಸಾವಿರಾರು ಜೆ.ಡಿ.ಎಸ್.ಕಾರ್ಯಕರ್ತರೂಂದಿಗೆ ಪಾದಯಾತ್ರೆ...

Bangalore/14/06/2018:-

ಬಿ.ಬಿ.ಎಂ.ಪಿ.ಬಿನ್ನಿಪೇಟೆ ವಾರ್ಡ್ .
ಜೆ.ಡಿ.ಎಸ್.ಅಭ್ಯರ್ಥಿ ಶ್ರೀಮತಿ ಬಿ.ಎನ್.ಐಶ್ವರ್ಯ ಬಿಟಿಎಸ್ ಮತ್ತು ಬಿಟಿಎಸ್ ನಾಗರಾಜ್ ರವರು ನೇತೃತ್ವದಲ್ಲಿ ಸಾವಿರಾರು ಜೆ.ಡಿ.ಎಸ್.ಕಾರ್ಯಕರ್ತರೂಂದಿಗೆ ಪಾದಯಾತ್ರೆ .ಗೋಪಾಲಪುರ ,ಮಾಗಡಿ ರೋಡ್ ಹಲವಾರು ಕಡೆಗಳಲ್ಲಿ ಪಾದಯಾತ್ರೆ ಮುಖಾಂತರ ಮತಯಾಚನೆ ಮಾಡಿದರು.
ತದನಂತರ ಮಾತನಾಡಿದ ಬಿಟಿಎಸ್ ನಾಗರಾಜ್ ರವರು ಬಿನ್ನಿಪೇಟೆ ವಾರ್ಡ್ ನಲ್ಲಿ ಎರಡು ವರ್ಷದ ಅಭಿವೃದ್ದಿ ಕಾರ್ಯಗಳನ್ನು ಗಮನಿಸಿ ಮತ ನೀಡಿ .ರಾಜ್ಯದಲ್ಲಿ ಜೆ.ಡಿ.ಎಸ್. ಸರ್ಕಾರದ ಆಡಳಿತವಿದೆ .ಮುಖ್ಯಮಂತ್ರಿಗಳಾದ ಕುಮಾರಸ್ವಾಮಿರವರ ಕೈಬಲಪಡಿಲು ಮತ್ತು ಬಿನ್ನಿಪೇಟೆ ವಾರ್ಡ್ ಅಭಿವೃದ್ದಿಗೆ ಜೆ.ಡಿ.ಎಸ್.ಪಕ್ಷದ ತೆನೆ ಹೊತ್ತ ರೈತ ಮಹಿಳೆ ಗುರುತಿಗೆ ಅಭ್ಯರ್ಥಿಯಾದ ಬಿ.ಎನ್.ಐಶ್ವರ್ಯ ಬಿಟಿಎಸ್ ರವರಿಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮತದಾರರಿಗೆ ವಿನಂತಿ ಮಾಡಿದರು.ನಂತರ ಮಾತನಾಡಿ ಜೆ.ಡಿ.ಎಸ್.ಅಭ್ಯರ್ಥಿಯಾದ ಬಿ.ಎನ್.ಐಶ್ವರ್ಯ ಬಿಟಿಎಸ್ ರವರು ಜೆ.ಡಿ.ಎಸ್.ಪಕ್ಷವು ಆರ್ಥಿಕವಾಗಿ ಹಿಂದುಳಿದ ಎಲ್ಲ ವರ್ಗ ,ಸಮಾಜದವರ ಧ್ವನಿಯಾಗಿದೆ .ಮಹಿಳಾ ಸಬೀಲಕರಣ ,ಹಿರಿಯ ನಾಗರಿಕರಿಗೆ ಪಿಂಚಣಿ ,ಗಾರ್ಮ್ಂಟ್ ಮಹಿಳೆಯರ ಸಮಸ್ಯೆ ನಿವಾರಣೆ ಹಲವಾರು ಯೋಜನೆಗಳು ರೂಪಿಸಿದ್ದಾರೆ .ನಮ್ಮ ತಂದೆಯಾವರಾದ ಬಿಟಿಎಸ್ ನಾಗರಾಜ್ ರವರು ಸಮಾಜ ಸೇವೆಯಲ್ಲಿ ನಿತ್ಯ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ .ನೀರಿನ ಸಮಸ್ಯೆ ,ಕಸ ಸಮಸ್ಯೆ ಹಾಗೂ ನಾಗರಿಕರ ಸಮಸ್ಯೆಗಳಿಗೆ ತತಕ್ಷಣ ಸ್ಪಂದಿಸುವುದು ನಮ್ಮ ಕರ್ತವ್ಯ ಎಂದು ನಮ್ಮ ತಂದೆಯಾವರಾದ ಬಿಟಿಎಸ್ ನಾಗರಾಜ್ ರವರು ಪಾಲನೆ ಮಾಡುತ್ತಿದ್ದಾರೆ .ಅವರ ಮಾರ್ಗದರ್ಶನದಲ್ಲಿ ಬಿನ್ನಿಪೇಟೆಯಲ್ಲಿ ಸಾರ್ವಜನಿಕರ ಸೇವೆ ಮಾಡಲು ನಾನು ನಿರಂತರ ದುಡಿಯುತ್ತೆನೆ ಹಾಗೂ ಈ ಬಾರಿ ಬಿನ್ನಿಪೇಟೆ ವಾರ್ಡ್ ನಲ್ಲಿ ಜೆ.ಡಿ.ಎಸ್.ಪಕ್ಷಕ್ಕೆ ಹೆಚ್ಚಿನ ಬಹುಮತ ನೀಡಿ ಗೆಲ್ಲಿಸಬೇಕು ಎಂದು ಹೇಳಿದರು.

CITY HUB NEWS

Political News,