Tags » Ravi Belagere

ಸಿಗರೇಟೆಂಬ ನಿರ್ಲಜ್ಜ ಸಂಗಾತಿಯನ್ನು ಜುರಿಕೆ ಎಳೆದು ಬಿಸಾಡಿದ ಕ್ಷಣದಲ್ಲಿ!

ಒಂದೊಂದಾಗಿ ಬರಲಾರಂಭಿಸಿವೆ ಮಾವಿನ ಹಣ್ಣುಗಳು ಮಾರುಕಟ್ಟೆಗೆ. ತಲೆ ಮೇಲೆ ತಲೆ ಬಿದ್ದು ಹೋದರೂ ದಿನಕ್ಕೆ ನಾನು ಒಂದಾದರೂ ಹಣ್ಣು ತಿಂದೇತಿನ್ನುತ್ತೇನೆ.

Health-ಆರೋಗ್ಯ

ಹಿಮಾಲಯನ್ ಬ್ಲಂಡರ್, ಕನ್ನಡಕ್ಕೆ ಅನುವಾದಿಸಿದವರು ರವಿ ಬೆಳಗೆರೆ (Himalayan Blunder by Brigadier John Dalvi)

For English translation of the review of this book, please scroll down.

ವಿಮರ್ಶೆ ಬರೆದವರು ಸುಚೆತಾ ಕೆ ನಾರಾಯಣ್

ಹಿಮಾಲಯನ್ ಬ್ಲಂಡರ್, ಭಾರತದ ಗಡಿಯುದ್ದಕ್ಕೂ ಹರಿದ ನೆತ್ತರಗಾಥೆ.ಭಾರತದ ನಾಯಕರ ಅಸಮರ್ಥತೆಗೆ  ಹಿಡಿದ ಕನ್ನಡಿ. 478 more words

Read

Mid-cap stock picks for journalists and editors

Although integrity is not exactly rocketing skywards in the Indian media, declaration of assets is anathema to most journalists. The Editors Guild of India (EGI) 156 more words

Churumuri

The ex-journo who cast 'Shah Rukh' in a film

Former print and TV journalist Janaki Vishwanathan, whose first Hindi film Bakrapur has a goat named Shah Rukh, in an interview to Tehelka… 122 more words

Churumuri

NO Difference b/w work and a man.

there is NO Difference b/w a man and what he worked.
Both are also have same value, profit, reactions and life.

ನನ್ ಮಾತು...!

What a needs of heart.

we need that any more, any way and anything but we must need but actually we expect more than what we got… thats we call previous.

ನನ್ ಮಾತು...!

ಸೋಮಾರಿತನಕ್ಕೆ ಹಗಲು-ಕನಸು ಕಾರಣನಾ...!

ಪ್ರೀತಿಯಿಂದ,

ನಿಮಗೂ ಕನಸು ಬೀಳುತ್ತ, ರೈಟ್. ಎಂಥ ಕನಸು ನಡುರಾತ್ರಿಯ ಸರುವತ್ತಿನಲ್ಲಿ ಬೀಳುತ್ತದ, ತೊಂದರೆಯಿಲ್ಲ. ಅದು ನಮ್ಮ ಗಟ್ಟಿತನವನ್ನ, ದೈರ್ಯವನ್ನ ಮುಂದೆ ನೂಕುತ್ತ ಹೆಚ್ಛಿಸುತ್ತಿರುತ್ತದೆ. ನಾವು ಉತ್ಸಾಹಿಗಳಾಗಿರಲು ಅವಶ್ಯಕ ಕೂಡ.
ಆದರೆ ಯತಾಃ ಪ್ರಕಾರ ನಿದ್ರಿಸದೆ, ಯಾವುದೋ ಕೆಲಸದಲ್ಲಿ ಮಗ್ನವಾಗಿದ್ದಾಗ ಪದೇ ಪದೇ ನಮ್ಮ ಸಾಧನೆಯ ಬಗ್ಗೆ, ಮಾಡಬೇಕಾದ ಕೆಲಸದ ಬಗ್ಗೆ ಕನಸು ಬೀಳುತ್ತದ, be carefull. ನಾವು ವಾಸ್ತವಿಕ ಜಗತ್ತಿನಲ್ಲಿದ್ದು, ನಮ್ಮ ಮನಸ್ಸು ಎಲ್ಲೋ ಸಾವಿರ ದಿನದ ಮುಂದಿನದನ್ನ ಯೋಚಿಸುತ್ತಿದೆಯಾದರೆ, ಅದರಲ್ಲೂ ಮನಕ್ಕೆ ಹಿತ ನೀಡೋ ಸಂಗತಿಯ ಬಗ್ಗೆಯಂಥಾದರೂ. ಹೂಃ ಹೂಃ ತಕ್ಷಣ ಅದರಿಂದ ಹೊರಬನ್ನಿ.
ಯಾಕಂದ್ರೆ ನಮಗೆ ಕನಸು ಬಿತ್ತೆಂದರೆ, ಆ ವಿಷಯ ಅಲ್ಲಿಂದ ಶುರುವಾಗುತ್ತದೆ ಇಲ್ಲ ಮುಗಿದುಹೋಗುತ್ತದೆ ಎಂದರ್ಥ. ಆದರೆ ಹಗಲು ಕನಸು ಹಾಗಲ್ಲ, ಅಲ್ಲಿ ಸಂತ್ರುಪ್ತಿ, ಅಸಂತ್ರುಪ್ತಿ ಎರಡೂ ಇರುತ್ತವೆ. ಸಾಮನ್ಯವಾಗಿ ನಾವು ಹಗಲುಗನಸು ಕಾಣುವಾಗ ಅದನ್ನ ಅನುಭವಿಸುತ್ತ, ಅದರ ಹಾದಿಯ ಬಗ್ಗೆ ಯೋಚಿಸುತ್ತಿರುತ್ತೇವೆ. ಅನುಭವಿಸುವುದು ತ್ರುಪ್ತಿ ತಂದುಕೊಟ್ಟರು, ಯೋಚನೆ ನಮ್ಮನ್ನ ಹಿಂದೆ ಸರಿಯುವಂತೆ ಮಾಡುತ್ತದೆ.
ಹಾಗೆ ಯೋಚಿಸುವ ನೆಪದಲ್ಲಿ ದಿನಕಳೆಯುತ್ತ, ನಮಗೇ ಗೊತ್ತಿಲ್ಲದೇ ನಮ್ಮ ಮನಸ್ಸು ಒಂದು ಭ್ರಮಾಲೋಕಕ್ಕೆ ಸರಿದುಬಿಡುತ್ತದೆ. ಅಲ್ಲಿ ಎಲ್ಲವೂ ಸಂತೋಷವೇ. ಮೊದಮೊದಲು ತ್ರುಪ್ತಿ ಪಡುತ್ತ ಅದರ ಹಾದಿಯ ಬಗ್ಗೆ ಯೋಚಿಸುತ್ತಿದ್ದವರು ಬರೀ enjoyment ಗೆ ಜೋತುಬಿದ್ದು. ಕೆಲಸದ ಬಗ್ಗೆ ಮೈ ಮರೆತು ಸೋಮಾರಿಗಳಾಗಿಬಿಡುತ್ತೆವೆ.
ಪ್ರಾರಂಭದಲ್ಲಿ ಮೊದಲನೇ ಮೆಟ್ಟಿಲು ಹತ್ತಿರುವಂತೆ ಕನಸುಕಂಡ ಮನಸ್ಸು, ನಮಗೆ ಅರಿವಿಲ್ಲದೆ ನಾಲ್ಕನೆ ಮೆಟ್ಟಿಲ ಮೇಲೆ ನಿಂತು ಕೊನೆಗೆ ಸಾಧನೆಯ ತುತ್ತತುದಿ ಹತ್ತಿ ವಿಜ್ರುಂಭಣೆಯ ಗೆಲುವಿನಲ್ಲಿ ತೇಲಿ ಜೀಕುತ್ತಿರುತ್ತದೆ.
ಅಂಥಹ ಗೆಲುವ ನೀಡುವ ಅಪಾಯವೇನು ಗೊತ್ತ…?
ನಾವು ಮಾಡಬೇಕಾಗಿದ್ದ ಕೆಲಸದ ಬಗ್ಗೆ ಯೋಚಿಸುವ ನೆಪದಲ್ಲಿ,ಸಾದಿಸಿದ ಸಂತೋಷ ಕಂಡು ಅದರಲ್ಲಿನ ಆಸಕ್ತಿ ಕಳೆದುಕೊಂಡು ಅಂಥಹದೇ ಇನ್ನೊಂದು ಸಾಧನೆಯ ಮೊದಲ ಮೆಟ್ಟಿಲಮೇಲಿರುತ್ತದೆ. ಅಲ್ಲಿ ನಮಗೆ ತಲುಪಿದ ಸಮಾಧಾನ ಸಿಕ್ಕಿತಾದರೂ, ವಾಸ್ತವಿಕವಾಗಿ ಆ ಕೆಲಸವನಿನ್ನೂ ನಾವು ಪ್ರಾರಂಭಿಸಿರುವುದಿಲ್ಲ. ಪ್ರಾರಂಭಿಸುವ ಹೊತ್ತಿಗೆ ಅದು ಇಷ್ಟೇ ಅಲ್ವ ಅನ್ನುವ ತಾತ್ಸಾರ, ಅಸಡ್ಡೆ, ಅಪನಂಬಿಕೆ ಮೂಡಿಬಿಡುತ್ತವೆ.
ನಾವಿನ್ನೂ ನಿಂತಲ್ಲಿಯೇ ನಿಂತಿರುತ್ತೇವೆ ಆದರೆ ನಮ್ಮ ಕನಸು ಸಾವಿರ ದಿನದ ಮುಂದಕ್ಕೆ ನಡೆದು ಬಿಟ್ಟಿರುತ್ತದೆ. ಅದಕ್ಕೆ ವಾಸ್ತವ ಜಗತ್ತು, ಸಂಗತಿ ಯಾವುದೂ ಅರ್ಥವಾಗುವುದಿಲ್ಲ. ಅರ್ಥಮಾಡಿಕೊಳ್ಳುವ ಗೋಜಿಗೆ ನಾವೂ ಹೋಗುವುದಿಲ್ಲ.

ಹಾಗೇ, ನಾವು ಬರೀ ನಮ್ಮ ಯೋಚನೆಯನ್ನ, ಕನಸನ್ನ, ಸಾವಿರದಿನದ ಆಚೆ ಓಡಿಸಿದರೆ ಸಾಲದು, ಅದನ್ನ ನಮ್ಮ ಹೆಂಡತಿಗೂ ವಿವರಿಸೋಕಾಗಲ್ಲ.
ಸ್ವತಃ ನಾವೇ ಆ ಸಾವಿರದ ಒಂದನೆ ದಿನಕ್ಕೆ ಕಾಲಿಟ್ಟಾಗ ಇಡೀ ಜಗತ್ತು ಮೆಚ್ಚುತ್ತದೆ. ನಾವು ಓಡಿದ ಪರಿಯನ್ನ ಅವರೇ ವಿವರಿಸುತ್ತಾರೆ….
ನಿಜವಾದ ಗೆಲುವು ಅಂದರೆ ಅದೇ ಅಲ್ಲವೆ….!

ನನ್ ಮಾತು...!