Tags » Silencer

Dust, Part 2

“Simple target. Easy hit. Not like the last one. I heard about Sinaloa. Fucking last man standing, huh? They told me it was just bodies everywhere in the street. 976 more words

Fiction

Silencer

Federal Ammunition 9mm 115gr FMJ 50rds per box – $10.75

https://goo.gl/uzzd4s

ಮಾರ್ಪಡಿಸಿದ ಸೈಲೆನ್ಸರ್ ಬಳಸುವ  ಬೈಕ್ ಸವಾರರಿಗೆ ಕಾದಿದೆ ಹೊಸ ಶಿಕ್ಷೆ

ಬೆಂಗಳೂರಿನಲ್ಲಿ RTO ವಿನೂತನ ಅಭಿಯಾನ

ಮಾರ್ಪಡಿಸಿದ್ದ ಸೈಲೆನ್ಸರ್ ಬಳಸಿದ್ದರೆ ದಂಡ

ಸ್ಥಳದಲ್ಲೇ ಸೈಲೆನ್ಸರ್ ಬಿಚ್ಚಿ ಮಾಲೀಕರೇ ಕಲ್ಲಿನಿಂದ ಜಜ್ಜಬೇಕು

ಸೈಲೆನ್ಸರ್ ಬದಲಾಯಿಸಿ ಕಿವಿಗಡಚ್ಚಿಕ್ಕುವಂತೆ ಶಬ್ದ ಮಾಡಿಕೊಂಡು ಓಡಾಡುವ ಬೈಕ್ ಸವಾರರಿಗೆ, ಬೆಂಗಳೂರಿನಲ್ಲಿ ತಕ್ಕ ಶಾಸ್ತಿ ಕಾದಿದೆ. ಶಬ್ದ ಮಾಲಿನ್ಯ ಉಂಟು ಮಾಡುವ ಬೈಕ್ಗಳನ್ನು ಸಾರಿಗೆ ಇಲಾಖೆ (RTO) ಅಧಿಕಾರಿಗಳು ತಡೆದು, ದಂಡ ಹಾಕುವುದರ ಜೊತೆಗೆ ಹೊಸ ಮಾದರಿ ಶಿಕ್ಷೆ ಕೊಡುತ್ತಿದ್ದಾರೆ.

ಸೈಲೆನ್ಸರ್ ಮಾರ್ಪಡಿಸಿ ಹೆಚ್ಚು ಶಬ್ದ ಮಾಡಿಕೊಂಡು ಓಡಾಡುವ ಬೈಕ್ಗಳನ್ನು ತಡೆದು, ಮಾಲೀಕರ ವಿರುದ್ಧ ಮೊಟಾರ್ ವೆಹಿಕಲ್ ಕಾಯ್ದೆಯ ಸೆಕ್ಷನ್ 119 ಮತ್ತು 120ರ ಅನ್ವಯ ದಂಡ ಹಾಕಲಾಗುತ್ತಿದೆ. ಮೊದಲ ಬಾರಿಗೆ 1000 ರೂ. ಎರಡನೇ ಬಾರಿಗೆ 2000 ದಂಡ ಕಟ್ಟಬೇಕಾಗುತ್ತಿತ್ತು. ದಂಡ ಕಟ್ಟಿಯೂ ಮಾರ್ಪಡಿಸಿದ ಸೈಲೆನ್ಸರ್ ಬಳಿಸಿ, ಕರ್ಕಶ ಶಬ್ದ ಮಾಡಿಕೊಂಡೇ ವಾಹನ ಚಲಾಯಿಸುತ್ತಿದ್ದರು. ಇದರಿಂದ ಹೊರಬರಲು ಆರ್ಟಿಓ ಅಧಿಕಾರಿಗಳು ಹೊಸ ಮಾರ್ಗ ಅನುಸರಿಸುತ್ತಿದ್ದಾರೆ.

ಮಾರ್ಪಡಿಸಿದ ಸೈಲೆನ್ಸರ್ ಮಾಲೀಕರೇ ಜಜ್ಜಬೇಕು

ಬೈಕ್ಗಳಿಂದ 80 ಡೆಸಿಬಲ್ಗಿಂತಲೂ ಹೆಚ್ಚು ಶಬ್ದ ಬರುತ್ತಿದ್ದರೆ, ಅದರು ಕಾನೂನು ವಿರುದ್ಧವಾಗಲಿದೆ. ಮಾರ್ಪಡಿಸಿದ ಸೈಲೆನ್ಸರ್ ಬಳಸಿವುದರಿಂದ ಹೆಚ್ಚು ಶಬ್ದ ಬರುತ್ತದೆ. ಇಂತಹ ಬೈಕ್ಗಳನ್ನು ತಡೆದು, ದಂಡ ಹಾಕುವುದರ ಜೊತೆಗೆ, ಸ್ಥಳದಲ್ಲೇ ಸೈಲೆನ್ಸರ್ ಬಿಚ್ಚಿಸಿ, ಮಾಲೀಕರ ಕೈಯಲ್ಲೇ ಅವುಗಳನ್ನು ಕಲ್ಲಿನಿಂದ ಸಂಪೂರ್ಣವಾಗಿ ಜಜ್ಜಿಸಲಾಗುತ್ತದೆ. ತಪ್ಪು ಪುನರಾವರ್ತನೆ ಆಗುವುದಿಲ್ಲ ಎಂಬುದು ಅಧಿಕಾರಿಗಳ ನಂಬಿಕೆಯಾಗಿದೆ.

ವರ್ಕ್ ಶಾಪ್ಗಳ ಮೇಲೆ ಕ್ರಮ ಏಕಿಲ್ಲ?

RTO ಅಧಿಕಾರಿಗಳು ಸೈಲೆನ್ಸರ್ ಮಾರ್ಪಡಿಸಿ ಕೊಡುವ ವರ್ಕ್ಶಾಪ್ಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕ ಅಭಿಪ್ರಾಯ. ಆದರೆ ಈ ಬಗ್ಗೆ ಅಧಿಕಾರಿಗಳು ತುಟಿ ಬಿಚ್ಚುತ್ತಿಲ್ಲ. ಬೆಂಗಳೂರಿನಲ್ಲಿ ಎರಡರಿಂದ ಮೂರು ಸಾವಿರಕ್ಕೆ ಸೈಲೆನ್ಸರ್ ಮಾರ್ಪಿಡಿಸಿ ಕೊಡಲಾಗುತ್ತಿದೆ. ಕೆಲವು ವಾಹನಗಳು 100 ಡೆಸಿಬಲ್ವರೆಗೂ ಶಬ್ದ ಮಾಡುತ್ತವೆ.

ATF's Shocking Position on "Makers" of Silencers/Suppressors, Especially in Relation to Solvent Traps

As many of our readers are aware, Attorney Adam Kraut and I attended the NSSF’s Import/Export Conference on August 2-3, 2016, for which we blogged about many of the statements made by ATF (and other federal agencies) in our blog – … 691 more words

Firearms Law

Infographic: Facts About Silencers

Silencers are a greatly misunderstood component of firearms, in large part because of their portrayal in video games and action movies.

Though silencers can greatly reduce the noise of a firearm, they do not eliminate the sound of a gunshot completely. 122 more words

Infographics

‘Deceased’ FBI Agent Arrested at Trump Tower With Glock + Silencer

Source: Legitgov.org:

A source within the NYPD has reported that an armed 62-year-old man tried to sneak in to the Trump Tower late Tuesday night. 164 more words

Propaganda, Fraud, And Outright Lies