Tags » Small Children

Some Thoughts As We Ponder Teaching Children The Ways Of God

My wife and I are entering a time when we have to decide how we are going to teach our children about our faith. We want to pass our love for Jesus down to our children. 1,439 more words

Small Children

Anganavaadi

ಅಂಗನವಾಡಿ
ಈ ಅಂಗನವಾಡಿಯ ಮುಗ್ಧ ಕಂದಮ್ಮಗಳನ್ನು ಹಾಗೇ ಒಮ್ಮೆ ನೋಡಿ!…..
ಹಾಲುಗಲ್ಲದ ಈ ಹಸುಳೆಗಳಿಗೆ ಸರಿಯಾದ ಕಟ್ಟಡದ ವ್ಯವಸ್ಥೆಯಿಲ್ಲ .’!….
ನಿನ್ನೆ ನಮ್ಮ ಶಾಲೆಗೆ ಸ್ಥಳೀಯ ರಜೆ ಇತ್ತು.ಹಾಗಾಗಿ ನಾನು ಹತ್ತಿರದಲ್ಲೇ ಇರುವ
ಅಂಗನವಾಡಿಯ ಮಕ್ಕಳನ್ನು ಹಾಗೇ ಒಮ್ಮೆ ಮಾತಾಡಿಸಿ ಬರೋಣ ಅಂತ ಹೋಗಿದ್ದೆ.
ಸಂಕ್ರಾಂತಿಯ ನಂತರದ ನೇರ ಬಿಸಿಲಿಗೂ ,ಸರಿಯಾದ ಗಾಳಿ ಬೆಳಕಿಲ್ಲದ
ಕಟ್ಟಡ ವ್ಯವಸ್ಥೆಗೂ ಮಕ್ಕಳು ಸೆಕೆಯಿಂದ ನೀರಾಗಿ ಹೋಗಿದ್ದರು.
ನಾನು ಎಲ್ಲರಿಗೂ ಮಾತಾಡಿಸಿ ಬರೆಯಲು ಸೀಮೆಸುಣ್ಣದ ತುಂಡುಗಳನ್ನು ಕೊಟ್ಟು
ಅವರಿಗೆ ಏನನ್ನಾದರೂ ಬರೆಯಲು ಹೇಳಿದೆ. ಕೆಲವರು ಬರೆದರು,ಕೆಲವರು ಗೀಚಿದರು,ಕೆಲವರು
ಏನನ್ನು ಮಾಡದೇ ಸುಮ್ಮನೇ ಕುಳಿತಿದ್ದರು.
ನನ್ನಷ್ಟಕ್ಕೆ ನಾನೇ ಯೋಚನೆ ಮಾಡಿದೆ .ಕಲಿಸಲು ಅಂಗನವಾದಿಯ ಕಾರ್ಯಕರ್ತೆಯೂ
ಸಿದ್ದರಿದ್ದಾರೆ.ಅವರೊಂದಿಗೆ ಸಹಾಯಕಿಯೂ ಇದ್ದಾರೆ,ಮುದ್ದು ಕಂದಮ್ಮಗಳೂ ತಯಾರಾಗಿದ್ದಾರೆ…..
ಆದರೆ ಇವರಿಗೆ ಆಡಲು ನಲಿಯಲು ಸರಿಯಾದ ಸ್ಥಳಾವಕಾಶವಿಲ್ಲವಲ್ಲ….ಅಂತ.
ಸರ್ಕಾರ ಇವನ್ನೆಲ್ಲ ಗಮನಿಸುವುದಿಲ್ಲವೇ?!..ಇವರ ಮೇಲಧಿಕಾರಿಗಳು
ಇವುಗಳನ್ನೆಲ್ಲ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದಿಲ್ಲವೇ?…..
ಸುಮ್ಮನೇ ,ಗಾಳಿಬೆಳಕಿಲ್ಲದ ,ಆಡಲು ಸ್ಥಳಾವಕಾಶವಿಲ್ಲದ ,ಕೂಡಲೂ ಸರಿಯಾದ
ಜಾಗವಿಲ್ಲದ,ಕಟ್ಟಡವ್ಯವಸ್ಥೆ ಇಲ್ಲದೇ ಇದ್ದಲ್ಲಿ ಮಕ್ಕಳಿಗೆ ತೊಂದರೆಯಾಗುವುದಿಲ್ಲವೇ?…..
ಸೂಕ್ತವಾದ ಕಟ್ಟಡಕ್ಕೆ ಇವರನ್ನು ಯಾಕೆ ಕಳಿಸಬಾರದು.?
ಈಗಿನ ಮಕ್ಕಳು ಅತ್ಯಂತ ಚುರುಕಾಗಿರುತ್ತವೆ.ನಮ್ಮ ಪಕ್ಕದ ಮನೆಯ ಮಗುವನ್ನೇ
ನೋಡಿ, ಇಲ್ಲಿ ಅರಳು ಹುರಿದಂತೆ ಮಾತಾಡುತ್ತ ಎಲ್ಲರನ್ನೂ ಮಾತಾಡಿಸುತ್ತ ,ಇರುವ ಮಗು
ಅಂಗನವಾಡಿಗೆ ಹೋದ ತಕ್ಷಣ ಸಪ್ಪಗಾಗಿಬಿಡುತ್ತದೆ. ……
ಅಲ್ಲಿಯೇ ಸ್ವಲ್ಪಹೊತ್ತು ಕುಳಿತಿದ್ದು ಎಲ್ಲರನ್ನೂ ಮಾತಾಡಿಸಿ ನಂತರ ಎಲ್ಲರನ್ನೂ
ನಗಿಸುತ್ತಾ ಒಂದು ಫೋಟೋ ಕ್ಲಿಕ್ಕಿಸಿದೆ. ಇಲ್ಲಿದೆ ಆ ಫೋಟೋ… ನೋಡಿ…….

Education

Early childhood education opportunity for our keiki

Parents and caregivers of small children are always looking for early education programs. Some families are unable to afford preschool, but don’t want their children to be left behind, but there is hope.  56 more words

Living808

Lessons Learned at Walmart

Lessons learned (mainly about my own child and not anything truly about Walmart) at Walmart yesterday afternoon… 453 more words

Life In The South

Juggling Life And Productivity

I oftentimes feel like I haven’t done enough. I am a husband and father of two children. I hold two positions at my  church, student pastor and minister of music. 1,150 more words

Morals

Small children,little birds

They are bird brained and musical
Little birds with bird mouths of song.
Their songs went over our sky’s roof
In our night’s breeze and a morning… 78 more words

A Poem A Day By A.J.Rao