Tags » Vehicles

Singapore becomes first to try out public self-driving taxis

(Source: www.businesstimes.com.sg)

A small group of residents in Singapore can now hail self-driving taxis with their smartphones, in the world’s first public trial of autonomous driving technology. 230 more words

Money Matters

ಬೆಂಗಳೂರಿನಲ್ಲಿ 15 ವರ್ಷಕ್ಕೂ ಹೆಳೇ ವಾಹನಗಳು ನಿಷೇಧ

ಬೆಂಗಳೂರು : ಹಳೇ ವಾಹನಗಳಿಂದ ವಾಯುಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದರಿಂದ, 15 ವರ್ಷಕ್ಕೂ ಮಿಗಿಲಾದ ವಾಹನಗಳ ಸಂಚಾರ ನಿಷೇಧಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಕಳೆದ ತಿಂಗಳು, ನಗರದ ವಿವಿಧೆಡೆ ಕೆಎಸ್ಪಿಸಿಬಿ ಅಧಿಕಾರಿಗಳು ಮಾಲಿನ್ಯ ತಪಾಸಣೆ ನಡೆಸಿದ್ದರು. ಈ ವೇಳೆ, 15 ವರ್ಷಕ್ಕೂ ಮಿಗಿಲಾದ ವಾಹನಗಳು ಹೆಚ್ಚು ಹೊಗೆ ಉಗುಳುತ್ತಿದ್ದದ್ದು ಪತ್ತೆಯಾಗಿತ್ತು. ಬೆಂಗಳೂರಿನಲ್ಲಿ ಮಾಲಿನ್ಯ ದಟ್ಟಣೆ ತಗ್ಗಬೇಕಿದ್ದರೆ, 15 ವರ್ಷ ಹಳೆಯದಾದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಸಂಚಾರ ನಿಷೇಧಿಸುವುದು ಸೂಕ್ತ ಎಂದು ಸಲಹೆ ನೀಡಿದೆ.

ಸರ್ಕಾರದ ಹಲವು ಇಲಾಖೆಗಳಲ್ಲೂ ಹಳೇ ವಾಹನಗಳ ಬಳಕೆಯಾಗುತ್ತಿದೆ. ಇವುಗಳನ್ನು ನಿಲ್ಲಿಸುವಂತೆ ಕೆಎಸ್ಪಿಸಿಬಿ ಶಿಫಾರಸು ಮಾಡಿದೆ. ಗುಂಡಿಬಿದ್ದ ರಸ್ತೆಗಳಿಂದಲೂ ವಾಯುಮಾಲಿನ್ಯ ಪ್ರಮಾಣ ಹೆಚ್ಚುತ್ತಿದೆ ಎಂದು ಕೆಎಸ್ಪಿಸಿಬಿ ಸಿದ್ದಪಡಿಸಿರುವ ವರದಿಯಲ್ಲಿ ತಿಳಿಸಲಾಗಿದೆ. ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸುವಾಗ ಪದೇ ಪದೇ ಗೇರ್ ಬದಲಿಸಬೇಕಾಗುತ್ತದೆ. ಇದರಿಂದ ವಾಯು ಮತ್ತು ಶಬ್ದ ಮಾಲಿನ್ಯ ಹೆಚ್ಚುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವ ಬಗ್ಗೆ ತಿಳಿದು ಬಂದಿದೆ.

Please stop suggesting these inventions to Ford

If you’ve ever had an idea that you think would change the way we get around, Ford would like to hear it. The company has a portal… 624 more words

How to Improve Fuel Efficiency

When you drive, you will want to improve the fuel efficiency of your vehicle. By doing so, you can also help save on wear and tear of parts of your vehicle. 256 more words

NY

How to Find the Perfect Graphic Kit for your Bike

Every bike lover knows that the love for a bike cannot be explained into the world since it is a kind of connection that goes directly to the heart. 527 more words

Graphic Kit

@Jaguar F-Type - Muscle (DD)

Off to work. I thought to myself that I needed more vehicle entries. Hate it when sports-performance cars are advertised.

Powerful and refined, for a thrilling and rewarding drive.

72 more words
TV And Movies